ವೈಟ್‌ಫೀಲ್ಡ್‌ನಲ್ಲಿ ಫ್ಲ್ಯಾಟ್ ಖರೀದಿ: ಒಪ್ಪಂದಕ್ಕೆ ಸಹಿ ಹಾಕುವ ಮುನ್ನ ಗಮನಿಸಬೇಕಾದ ಪ್ರಮುಖ ಅಂಶಗಳು
ವೈಟ್‌ಫೀಲ್ಡ್ ಬೆಂಗಳೂರಿನ ಪ್ರಮುಖ ವಸತಿ ಕಾರಿಡಾರ್‌ಗಳಲ್ಲಿ ಒಂದು. ಸಾಕಷ್ಟು ಮಂದಿ ಇಲ್ಲಿ ಮನೆ ಖರೀದಿ ಮಾಡುತ್ತಾರೆ. ಆದರೆ ಹೀಗೆ ಮನೆ ಖರೀದಿ ಮಾಡುವ ಮುನ್ನ ಪರಿಶೀಲಿಸಬೇಕಾದ ಹಲವು ಸಂಗತಿಗಳು ಇವೆ. ಅಂತೆಯೇ ವೈಟ್‌ಫೀಲ್ಡ್‌ನಲ್ಲಿ ಮನೆ ಖರೀದಿ ಮಾಡುವ ಮುನ್ನ ತಿಳಿದುಕೊಳ್ಳಬೇಕಾದ ಕೆಲವೊಂದು ಸಂಗತಿಗಳ ಬಗೆಗಿನ ಮಾಹಿತಿ ಈ ಲೇಖನದಲ್ಲಿದೆ.
ಮೂಲ ವರದಿ: Vijaya Karnataka
ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
WhitefieldBengaluruReal Estate


