ಬೆಂಗಳೂರಿನಲ್ಲಿ ಸೋನು ನಿಗಮ್ ಕನ್ನಡದ ಹಾಡೇ ಹಾಡಬೇಕು, ಇಲ್ಲಾಂದ್ರೆ ಅವಕಾಶ ಕೊಡಲ್ಲ: ವಾಟಾಳ್ ನಾಗರಾಜ್
ಬೆಂಗಳೂರಿನಲ್ಲಿ ಭಾನುವಾರ ನಡೆಯುವ ಸಂಗೀತ ಕಾರ್ಯಕ್ರಮದಲ್ಲಿ ಖ್ಯಾತ ಸಂಗೀತಗಾರ ಸೋನು ನಿಗಮ್ ಕನ್ನಡದ ಹಾಡೇ ಹಾಡಬೇಕು, ಇಲ್ಲಾಂದ್ರೆ ಅವಕಾಶ ಕೊಡಲ್ಲ ಎಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಎಚ್ಚರಿಕೆ ನೀಡಿದ್ದಾರೆ. ಕನ್ನಡಿಗರ ಬಗ್ಗೆ ಅವಹೇಳನಕಾರಿಯಾಗಿ ಸೋನು ನಿಗಮ್ ಮಾತನಾಡಿದ್ದಾರೆ ಎಂಬುವುದು ಅವರ ವಿರುದ್ದ ಇರುವ ಆರೋಪವಾಗಿದೆ. ಈ ನಡುವೆ ಸೋನು ನಿಗಮ್ ಅವರು ತಮ್ಮ ಹೇಳಿಕೆಗೆ ಕ್ಷಮೆ ಕೋರಿದ್ದರು.
ಮೂಲ ವರದಿ: Vijaya Karnataka
ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
BengaluruSonu NigamVatwal NagarajKannada songs


