ವೈಟ್‌ಫೀಲ್ಡ್‌ನಲ್ಲಿ ಮನೆ ಖರೀದಿ: ಸಾಧಕ-ಭಾದಕಗಳು ಮತ್ತು ಗಮನಿಸಬೇಕಾದ ಅಂಶಗಳು
ವೈಟ್‌ಫೀಲ್ಡ್ ಬೆಂಗಳೂರಿನ ಪ್ರಮುಖ ವಸತಿ ಹಾಗೂ ವಾಣಿಜ್ಯ ಕಾರಿಡಾರ್‌ಗಳಲ್ಲಿ ಒಂದಾಗಿದೆ. ರಿಯಲ್ ಎಸ್ಟೇಟ್ ವಿಷಯದಲ್ಲಿ ವೇಗವಾಗಿ ಬೆಳೆಯುತ್ತಿರುವ ಸ್ಥಳಗಳಲ್ಲಿ ವೈಟ್‌ಫೀಲ್ಡ್ ಕೂಡಾ ಸೇರಿದೆ. ಇಲ್ಲಿ ಮನೆ ಖರೀದಿ ವೇಳೆ ಗಮನಿಸಬೇಕಾದ ಹಲವು ಅಂಶಗಳು ಮತ್ತು ಖರೀದಿಸುವ ಪ್ರಯೋಜನ ಹಾಗೂ ಅನಾನುಕೂಲಗಳ ಬಗ್ಗೆ ಲೇಖನದಲ್ಲಿ ಮಾಹಿತಿ ನೀಡಲಾಗಿದೆ.
ಮೂಲ ವರದಿ: Vijaya Karnataka
ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
real estateWhitefieldBengaluru


