BLR Today
ಶನಿವಾರ, ಅಕ್ಟೋಬರ್ 10, 2026ಬೆಂಗಳೂರಿನ ಸ್ಥಳೀಯ ಸುದ್ದಿ, ಬಡಾವಣೆಯಿಂದ ಬಡಾವಣೆಗೆ

ಹಬ್ಬದ ಸುದ್ದಿHebbal3 ಗಂಟೆಗಳ ಹಿಂದೆ

ಕಾಳಗಿ ನಾಮುನಾಯಕ ತಾಂಡಾದಲ್ಲಿ ಮಡಿವಾಳ ಮಾಚಿದೇವರ ಚೌಕ್ ಉದ್ಘಾಟನೆ

ಕಾಳಗಿ ನಾಮುನಾಯಕ ತಾಂಡಾದಲ್ಲಿ ಮಡಿವಾಳ ಮಾಚಿದೇವರ ಚೌಕ್ ಉದ್ಘಾಟನೆ
ಚಿತ್ರ: Prajavani

ಕಾಳಗಿ ನಾಮುನಾಯಕ ತಾಂಡಾದ ರಸ್ತೆ ಮಾರ್ಗದಲ್ಲಿ ಬುಧವಾರ ಮಡಿವಾಳ ಸಮಾಜದಿಂದ ಮಡಿವಾಳ ಮಾಚಿದೇವರ ಚೌಕ್ ಉದ್ಘಾಟನೆ ಮಾಡಲಾಯಿತು. ಪಪಂ ಉಪಾಧ್ಯಕ್ಷ ಶರಣಪ್ಪ ಬೇಲೂರ, ಸದಸ್ಯರಾದ ಗುರುರಾಜ ಮದ್ದೂರ, ಬಸವರಾಜ ಮಡಿವಾಳ, ಮುಖಂಡ ಪರಮೇಶ್ವರ ಮಡಿವಾಳ, ಮಹೆಬೂಬಬೇಗ ಬಿಜಾಪುರ, ದತ್ತು ಗುತ್ತೇದಾರ ಅವರು ಮಾಚಿದೇವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಉದ್ಘಾಟಿಸಿದರು.

ಮೂಲ ವರದಿ: Prajavani ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
BengaluruKalagiMandivalaNamunayaka Tanda