BLR Today
ಸೋಮವಾರ, ಅಕ್ಟೋಬರ್ 26, 2026ಬೆಂಗಳೂರಿನ ಸ್ಥಳೀಯ ಸುದ್ದಿ, ಬಡಾವಣೆಯಿಂದ ಬಡಾವಣೆಗೆ

ಅಪರಾಧBengaluru1 ಗಂಟೆಗಳ ಹಿಂದೆ

ಆನ್‌ ಲೈನ್ ರಿಫಂಡ್ ಹೆಸರಿನಲ್ಲಿ ವಂಚನೆ: ಹಾಳಾದ ಮೊಸರು ಪ್ಯಾಕೆಟ್ ಬದಲಿಸಲು ಹೋಗಿ ಬೆಂಗಳೂರಿನ ಮಹಿಳೆ ₹98,000 ಕಳೆದುಕೊಂಡರು

ಆನ್‌ ಲೈನ್ ರಿಫಂಡ್ ಹೆಸರಿನಲ್ಲಿ ವಂಚನೆ: ಹಾಳಾದ ಮೊಸರು ಪ್ಯಾಕೆಟ್ ಬದಲಿಸಲು ಹೋಗಿ ಬೆಂಗಳೂರಿನ ಮಹಿಳೆ ₹98,000 ಕಳೆದುಕೊಂಡರು
ಚಿತ್ರ: Vijaya Karnataka

ಆನ್‌ ಲೈನ್ ರಿಫಂಡ್ ಹೆಸರಿನಲ್ಲಿ ಬೆಂಗಳೂರಿನ ಮಹಿಳೆಯೊಬ್ಬರು ವಂಚನೆಗೊಳಗಾಗಿದ್ದಾರೆ. ಹಾಳಾದ ಮೊಸರು ಪ್ಯಾಕೆಟ್ ಬದಲಿಸಲು ಹೋಗಿ ಗೃಹಿಣಿ ₹98,000 ಕಳೆದುಕೊಂಡಿದ್ದಾರೆ. 'ಬ್ಲಿಂಕಿಟ್' ಮೂಲಕ ಬೆಂಗಳೂರಿನ ಮಹಿಳೆಯೊಬ್ಬರು ಮೊಸರು ಖರೀದಿ ಮಾಡಿದ್ದರು. ಅದು ಹಾಳಾಗಿದ್ದ ಕಾರಣಕ್ಕಾಗಿ ವಾಪಸ್ ಮಾಡಿದ್ದರು. ಈ ವೇಳೆ ರಿಫಂಡ್ ಹೆಸರಿನಲ್ಲಿ ವಂಚನೆ ಮಾಡಲಾಗಿದೆ.

ಮೂಲ ವರದಿ: Vijaya Karnataka ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
BengaluruFraudCrimeBlinkit