BLR Today
ಸೋಮವಾರ, ಅಕ್ಟೋಬರ್ 26, 2026ಬೆಂಗಳೂರಿನ ಸ್ಥಳೀಯ ಸುದ್ದಿ, ಬಡಾವಣೆಯಿಂದ ಬಡಾವಣೆಗೆ

ನಗರBengaluru1 ಗಂಟೆಗಳ ಹಿಂದೆ

ಬೆಂಗಳೂರಿನಲ್ಲಿ ಐಇಡಿ ಸ್ಫೋಟದ ರಹಸ್ಯ ಬಹಿರಂಗ: ಬಾಂಬ್ ಇಟ್ಟು ಕೊಲೆ ಮಾಡಲು ಗೆಳೆಯರಿಂದಲೇ ಸ್ಕೆಚ್

ಬೆಂಗಳೂರಿನಲ್ಲಿ ಐಇಡಿ ಸ್ಫೋಟದ ರಹಸ್ಯ ಬಹಿರಂಗ: ಬಾಂಬ್ ಇಟ್ಟು ಕೊಲೆ ಮಾಡಲು ಗೆಳೆಯರಿಂದಲೇ ಸ್ಕೆಚ್
ಚಿತ್ರ: Vijaya Karnataka

ಸ್ಫೋಟ ಸಂಭವಿಸಿದ 72 ಗಂಟೆಗಳಲ್ಲಿ ಆರೋಪಿಗಳನ್ನು ಪತ್ತೆಹಚ್ಚಿ ಪ್ರಕರಣವನ್ನು ಇತ್ಯರ್ಥಪಡಿಸಿದ ಪೂರ್ವವಿಭಾಗದ ಪೊಲೀಸರ ಕಾರ್ಯವೈಖರಿಗೆ ನಗರ ಪೊಲೀಸ್‌ ಆಯುಕ್ತ ಸೀಮಂತ್‌ಕುಮಾರ್‌ ಸಿಂಗ್‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜತೆಗೆ, ತನಿಖಾ ತಂಡಕ್ಕೆ ಮೂರು ಲಕ್ಷ ರೂ.ನಗದು ಬಹುಮಾನ ಘೋಷಿಸಿ ಭಾನುವಾರ ಅಭಿನಂದನೆ ಸಲ್ಲಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಆಯುಕ್ತರು, ‘‘ಅಪರಿಚಿತರು ಮೊಬೈಲ್‌ ಕೇಳಿದರೂ ಸಾರ್ವಜನಿಕರು ನೀಡಬಾರದು. ಜತೆಗೆ, ಅಪರಿಚಿತರು ಕಳಿಸುವ ಪಾರ್ಸೆಲ್‌ ತೆಗೆದುಕೊಳ್ಳಬಾರದು,’’ ಎಂದು ಸಲಹೆ ನೀಡಿದರು.

ಮೂಲ ವರದಿ: Vijaya Karnataka ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
BengaluruPoliceCrime