BLR Today
ಶುಕ್ರವಾರ, ನವೆಂಬರ್ 6, 2026ಬೆಂಗಳೂರಿನ ಸ್ಥಳೀಯ ಸುದ್ದಿ, ಬಡಾವಣೆಯಿಂದ ಬಡಾವಣೆಗೆ

ಅಪರಾಧBengaluru2 ಗಂಟೆಗಳ ಹಿಂದೆ

ರಕ್ತ ಸೋರಬಾರದು ಅಂತ 9 ಪ್ಲಾಸ್ಟಿಕ್‌ ಚೀಲಗಳಲ್ಲಿ ಒಂದು ಶವ ತುಂಬಿದ್ದ ಹಂತಕ

ರಕ್ತ ಸೋರಬಾರದು ಅಂತ 9 ಪ್ಲಾಸ್ಟಿಕ್‌ ಚೀಲಗಳಲ್ಲಿ ಒಂದು ಶವ ತುಂಬಿದ್ದ ಹಂತಕ
ಚಿತ್ರ: Public TV

ಬೆಂಗಳೂರಿನಲ್ಲಿ ನಡೆದ ಏಳು ಜನರ ಹತ್ಯೆ ಪ್ರಕರಣದ ವಿಚಾರಣೆಯಲ್ಲಿ ಮತ್ತೊಂದು ರೋಚಕ ತಿರುವು ಸಿಕ್ಕಿದೆ. ಮೃತದೇಹದಿಂದ ರಕ್ತ ಸೋರಬಾರದು, ಯಾರಿಗೂ ಅನುಮಾನ ಬರದಂತೆ ಶವ ಸಾಗಿಸಲು ಹಂತಕ ಮಾಡಿದ್ದ ಖತರ್ನಾಕ್ ಐಡಿಯಾ ಬೆಳಕಿಗೆ ಬಂದಿದೆ. ಶವಗಳನ್ನು ಸಾಗಿಸಲು ಹಂತಕ ಇಂದುಶೇಖರ್‌, 9 ಪ್ಲಾಸ್ಟಿಕ್‌ ಚೀಲಗಳಲ್ಲಿ ಶವಗಳನ್ನು ತುಂಬಿದ್ದ. ಶವಗಳ ಸಾಗಾಟದ ವೇಳೆ ಯಾರಾದ್ರು ಕೇಳಿದರೆ ಬಟ್ಟೆಗಳ ಮೂಟೆ ಎಂದು ಹೇಳಲು ಯೋಜನೆ ರೂಪಿಸಿದ್ದ.

ಮೂಲ ವರದಿ: Public TV ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
BengaluruCrimeMurder