BLR Today
ಶನಿವಾರ, ಅಕ್ಟೋಬರ್ 10, 2026ಬೆಂಗಳೂರಿನ ಸ್ಥಳೀಯ ಸುದ್ದಿ, ಬಡಾವಣೆಯಿಂದ ಬಡಾವಣೆಗೆ

ಅಪರಾಧBengaluru1 ಗಂಟೆಗಳ ಹಿಂದೆ

ತಡರಾತ್ರಿ ಬೆಂಗಳೂರು ಲೇಡಿಸ್ ಪಬ್‌ಗಳ ಮೇಲೆ ಪೊಲೀಸ್ ರೇಡ್

ತಡರಾತ್ರಿ ಬೆಂಗಳೂರು ಲೇಡಿಸ್ ಪಬ್‌ಗಳ ಮೇಲೆ ಪೊಲೀಸ್ ರೇಡ್
ಚಿತ್ರ: Vijaya Karnataka

ರಾಜಧಾನಿಯ ಜನನಿಬಿಡ ಬ್ರಿಗೇಡ್ ರಸ್ತೆಯಲ್ಲಿರುವ ಹಲವು ಲೇಡಿಸ್ ಪಬ್‌ಗಳ ಮೇಲೆ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ತಡರಾತ್ರಿ ತಪಾಸಣೆ ನಡೆಸಲಾಗಿದೆ. ನಿಗದಿತ ಸಮಯಕ್ಕೆ ಪಬ್‌’ಗಳು ಬಂದ್ ಆಗುತ್ತಿವೆಯೋ ಮತ್ತು ನಿಯಮ ಪಾಲನೆಯಾಗುತ್ತಿದೆಯೋ ಎಂಬುದನ್ನು ಪರಿಶೀಲಿಸಲು, ಆಯುಕ್ತರೇ ಇದರ ನೇತೃತ್ಬವನ್ನು ವಹಿಸಿಕೊಂಡಿದ್ದರು.

ಮೂಲ ವರದಿ: Vijaya Karnataka ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
BengaluruPoliceCrime