ಮುತ್ತಂದ್ರದಲ್ಲಿ ಅಂತರ್ ಶಾಲಾ ವಿಜ್ಞಾನ ಮತ್ತು ಸಾಂಸ್ಕೃತಿಕ ಉತ್ಸವ
ಮುತ್ತಂದ್ರದಲ್ಲಿ ದಿ ಗ್ರೀನ್ ಸ್ಕೂಲ್ ಮತ್ತು ದಿ ಬೆಂಗಳೂರು ಸ್ಕೂಲ್ ಆವರಣದಲ್ಲಿ ಅಂತರ್ ಶಾಲಾ ವಿಜ್ಞಾನ ಮತ್ತು ಸಾಂಸ್ಕೃತಿಕ ಉತ್ಸವ ಈಚೆಗೆ ನಡೆಯಿತು. 30 ಶಾಲೆಗಳ ನೂರಾರು ವಿದ್ಯಾರ್ಥಿಗಳು ದೀಪಾಲಂಕಾರ, ರಂಗೋಲಿ ರಚನೆ, ಏಕವ್ಯಕ್ತಿ ಹಾಗೂ ಸಮೂಹ ಗಾಯನ, ಏಕವ್ಯಕ್ತಿ ಹಾಗೂ ಸಮೂಹ ನೃತ್ಯ, ಮುಖದ ಮೇಲೆ ಚಿತ್ರಕಲೆ, ಟ್ಯಾಟೂ, ಕಥೆ ಬರೆಯುವ ಮತ್ತು ಹೇಳುವ ಸ್ಪರ್ಧೆಗಳಲ್ಲಿ ಪಾಲ್ಗೊಂಡರು.
ಮೂಲ ವರದಿ: Prajavani
ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
BengaluruHoskoteEducationCulture


