BLR Today
ಶುಕ್ರವಾರ, ಅಕ್ಟೋಬರ್ 16, 2026ಬೆಂಗಳೂರಿನ ಸ್ಥಳೀಯ ಸುದ್ದಿ, ಬಡಾವಣೆಯಿಂದ ಬಡಾವಣೆಗೆ

ನಗರBengaluru2 ಗಂಟೆಗಳ ಹಿಂದೆ

ಬೆಂಗಳೂರಿನಲ್ಲಿ ಆರೋಗ್ಯ ಸಚಿವರು 'ಮ್ಯಾಕ್ಸ್ ಯುಆರ್ ಲೈಫ್ ಮೆನ್' ಮತ್ತು 'ಮ್ಯಾಕ್ಸ್ ಯುಆರ್ ಲೈಫ್ ವುಮೆನ್' ಪೌಷ್ಟಿಕ ಪೂರಕ ಉತ್ಪನ್ನ ಬಿಡುಗಡೆ

ಬೆಂಗಳೂರಿನಲ್ಲಿ ಆರೋಗ್ಯ ಸಚಿವರು 'ಮ್ಯಾಕ್ಸ್ ಯುಆರ್ ಲೈಫ್ ಮೆನ್' ಮತ್ತು 'ಮ್ಯಾಕ್ಸ್ ಯುಆರ್ ಲೈಫ್ ವುಮೆನ್' ಪೌಷ್ಟಿಕ ಪೂರಕ ಉತ್ಪನ್ನ ಬಿಡುಗಡೆ
ಚಿತ್ರ: Prajavani

ಆರೋಗ್ಯ ಸಚಿವರು ಯು.ಟಿ. ಖಾದರ್ ಅವರು ಗುರುವಾರ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಂಪನಿಯ 'ಮ್ಯಾಕ್ಸ್ ಯುಆರ್ ಲೈಫ್ ಮೆನ್' ಮತ್ತು 'ಮ್ಯಾಕ್ಸ್ ಯುಆರ್ ಲೈಫ್ ವುಮೆನ್' ಪೌಷ್ಟಿಕ ಪೂರಕ ಉತ್ಪನ್ನವನ್ನು ಬಿಡುಗಡೆ ಮಾಡಿದರು. ಆರೋಗ್ಯ ಸಚಿವರು ಪೌಷ್ಟಿಕ ಪೂರಕಗಳ ಅಗತ್ಯತೆ ಕುರಿತು ಹೆಚ್ಚಿನ ಅರಿವು ಮೂಡಿಸಬೇಕಿದೆ ಎಂದು ಅಭಿಪ್ರಾಯಪಟ್ಟರು. ಮ್ಯಾಕ್ಸಿಮಸ್ ಲೈಫ್ ಸೈನ್ಸಸ್‌ನ ಸಂಸ್ಥಾಪಕ ರಾಜೀವ್ ಗೋಲ್ಚಾ ಅವರು, ಅಗತ್ಯ ಜೀವಸತ್ವಗಳು, ಖನಿಜಾಂಶಗಳ ಜತೆಗೆ, ಆಯ್ದ ಸಸ್ಯಜನ್ಯ ಘಟಕಗಳನ್ನು ಒಳ ಗೊಂಡಿರುವ ಪೌಷ್ಟಿಕ ಸೂತ್ರೀಕರಣ ಗಳು ವ್ಯಕ್ತಿಯ ಒಟ್ಟಾರೆ ಪೌಷ್ಟಿಕ ದಿನಚರಿಗೆ ಪೂರಕವಾಗಬಲ್ಲವು ಎಂದರು.

ಮೂಲ ವರದಿ: Prajavani ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
BengaluruHealthNutritionProduct Launch