ಗೋಲ್ಡನ್ ಚಾರಿಯೇಟ್ ರೈಲಿನ ಋತು ಆರಂಭ, ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಚಾಲನೆ
ಕರ್ನಾಟಕ ಮತ್ತು ದಕ್ಷಿಣ ಭಾರತದ ಹೆಮ್ಮೆಯ ದೇಶದ ಏಕೈಕ ಐಶಾರಾಮಿ ಪ್ರಯಾಣಿಕರ ಅತ್ಯಾಧುನಿಕ ರಾಜ ವೈಭೋಗ ಸೇವೆ ನೀಡುವ 'ಗೋಲ್ಡನ್ ಚಾರಿಯೇಟ್' ರೈಲಿನ 2026-2027 ಪ್ರವಾಸ ಋತು ಆರಂಭವಾಗಿದೆ. ಇಂದು ಶನಿವಾರ (24) ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಚಾಲನೆ ನೀಡಿದ್ದಾರೆ. ಈ ರೈಲಿನಲ್ಲಿ ಪ್ರಯಾಣಿಸಲು ಲಕ್ಷ ಲಕ್ಷ ಹಣ ಬೇಕಾಗುತ್ತದೆ.
ಮೂಲ ವರದಿ: Oneindia Kannada
ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
BengaluruTrainTourismCulture


