BLR Today
ಗುರುವಾರ, ಅಕ್ಟೋಬರ್ 15, 2026ಬೆಂಗಳೂರಿನ ಸ್ಥಳೀಯ ಸುದ್ದಿ, ಬಡಾವಣೆಯಿಂದ ಬಡಾವಣೆಗೆ

ಹಬ್ಬದ ಸುದ್ದಿBanashankari3 ಗಂಟೆಗಳ ಹಿಂದೆ

ಬನಶಂಕರಿಯಲ್ಲಿ ದಸರಾ ಹಬ್ಬದ ಆಚರಣೆಗಳು ಆರಂಭ

ಬನಶಂಕರಿಯಲ್ಲಿ ದಸರಾ ಹಬ್ಬದ ಆಚರಣೆಗಳು ಆರಂಭ
ಚಿತ್ರ: Prajavani

ತಾಲ್ಲೂಕಿನಾದ್ಯಂತ ಆವರಿಸಿರುವ ಭೀಕರ ಬರದ ನಡುವೆಯೂ ಜನರು ನಾಡಹಬ್ಬ ದಸರಾ ಆಚರಣೆಗೆ ಮುಂದಾಗಿದ್ದಾರೆ. ಬನಶಂಕರಿದೇವಿ ಮಂದಿರದ ಅಂಬಾಭವಾನಿ ದೇವಸ್ಥಾನದಲ್ಲಿ ಮತ್ತು ಬಸವೇಶ್ವರ ವೃತ್ತದ ಬಳಿಯ ಅಂಬಾಭವಾನಿ ಮಂದಿರದಲ್ಲಿ ಘಟಸ್ಥಾಪನೆ ಮಾಡಿ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ. ಓಂಸಾಯಿ ಗೋಕುಲಧಾಮ ಬಡಾವಣೆಯಲ್ಲಿ ಪ್ರತಿದಿನ ರಾತ್ರಿ ಎರಡು ತಾಸು ದಾಂಡಿಯಾ ಮತ್ತು ಗರ್ಭ ನೃತ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುತ್ತಿವೆ.

ಮೂಲ ವರದಿ: Prajavani ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
DussehraBanashankariFestivalReligion