ಯಲಹಂಕದ ರಿಯಲ್ ಎಸ್ಟೇಟ್ ಮಾರುಕಟ್ಟೆ: ಆಸ್ತಿ ಖರೀದಿಸುವ ಪ್ರಯೋಜನಗಳು ಹಾಗೂ ಮಿತಿಗಳು
ಉತ್ತರ ಬೆಂಗಳೂರಿನ ಹಲವು ಪ್ರದೇಶಗಳು ರಿಯಲ್ ಎಸ್ಟೇಟ್ ವಿಷಯದಲ್ಲಿ ಸಾಕಷ್ಟು ಅಭಿವೃದ್ಧಿಯಾಗುತ್ತಿವೆ. ಅಂತಹ ಸ್ಥಳಗಳಲ್ಲಿ ಯಲಹಂಕ ಕೂಡಾ ಒಂದು. ಸಾಕಷ್ಟು ಹೂಡಿಕೆದಾರರ ಗಮನ ಸೆಳೆಯುವಲ್ಲಿ ಯಲಹಂಕ ಯಶಸ್ವಿಯಾಗಿದೆ. ಅಂತೆಯೇ ಯಲಹಂಕದಲ್ಲಿ ಆಸ್ತಿ ಖರೀದಿಸುವ ಪ್ರಯೋಜನಗಳು ಹಾಗೂ ಮಿತಿಗಳ ಬಗೆಗಿನ ಒಂದಷ್ಟು ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.
ಮೂಲ ವರದಿ: Vijaya Karnataka
ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
real estateYelahankaBengaluru

