BLR Today
ಗುರುವಾರ, ಅಕ್ಟೋಬರ್ 29, 2026ಬೆಂಗಳೂರಿನ ಸ್ಥಳೀಯ ಸುದ್ದಿ, ಬಡಾವಣೆಯಿಂದ ಬಡಾವಣೆಗೆ

ನಗರWhitefield3 ಗಂಟೆಗಳ ಹಿಂದೆ

ವೈಟ್‌ಫೀಲ್ಡ್ ಕೆಟಿಪಿಒ ಆವರಣದಲ್ಲಿ 31ರಿಂದ 'ಪ್ರಾಪರ್ಟಿ ಎಕ್ಸ್‌ಪೋ'

ವೈಟ್‌ಫೀಲ್ಡ್ ಕೆಟಿಪಿಒ ಆವರಣದಲ್ಲಿ 31ರಿಂದ 'ಪ್ರಾಪರ್ಟಿ ಎಕ್ಸ್‌ಪೋ'
ಚಿತ್ರ: Prajavani

ಬಿಲ್ಡರ್ಸ್ ಆ್ಯಂಡ್ ರಿಯಲ್‌ ಎಸ್ಟೇಟ್ ಡೆವಲಪರ್ಸ್ ಅಸೋಸಿಯೇಷನ್ ಆಫ್ ಇಂಡಿಯಾವು ಇದೇ 31 ಮತ್ತು ನ.1ರಂದು ವೈಟ್ಸ್‌ಫೀಲ್ಡ್‌ನ ಕೆಟಿಪಿಒ ಆವರಣದಲ್ಲಿ ‘ಪ್ರಾಪರ್ಟಿ ಎಕ್ಸ್‌ಪೋ’ ಆಯೋಜಿಸಿದೆ. ಮೇಳದಲ್ಲಿ 50ಕ್ಕೂ ಹೆಚ್ಚು ರಿಯಲ್ ಎಸ್ಟೇಟ್ ಡೆವಲಪರ್ಸ್ ಕಂಪನಿಗಳು, ಹಣಕಾಸು ಸಂಸ್ಥೆಗಳು ಪಾಲ್ಗೊಳ್ಳಲಿವೆ. ಬ್ಯಾಂಕ್‌ಗಳಿಂದ ಸಾಲ ಸೌಲಭ್ಯದ ಮಾಹಿತಿಯೂ ಸ್ಥಳದಲ್ಲೇ ಲಭ್ಯವಿರುತ್ತದೆ.

ಮೂಲ ವರದಿ: Prajavani ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
WhitefieldReal EstateExpo