BLR Today
ಗುರುವಾರ, ಅಕ್ಟೋಬರ್ 1, 2026ಬೆಂಗಳೂರಿನ ಸ್ಥಳೀಯ ಸುದ್ದಿ, ಬಡಾವಣೆಯಿಂದ ಬಡಾವಣೆಗೆ

ನಗರJayanagar2 ಗಂಟೆಗಳ ಹಿಂದೆ

ಗ್ರಂಥಾಲಯ ಕಟ್ಟಡಕ್ಕೆ ಉದ್ಘಾಟನೆ ಭಾಗ್ಯ ಸಿಗಲಿಲ್ಲ 4 ವರ್ಷದ ನಂತರ

ಗ್ರಂಥಾಲಯ ಕಟ್ಟಡಕ್ಕೆ ಉದ್ಘಾಟನೆ ಭಾಗ್ಯ ಸಿಗಲಿಲ್ಲ 4 ವರ್ಷದ ನಂತರ
ಚಿತ್ರ: Prajavani

ನಗರದ ನೆಹರು ಮೈದಾನದಲ್ಲಿ ₹ 29.30 ಲಕ್ಷ ವೆಚ್ಚದಲ್ಲಿ ನಗರೋತ್ಥಾನ–3 ಯೋಜನೆಯಡಿ ಗ್ರಂಥಾಲಯ ಕಟ್ಟಡ ನಿರ್ಮಾಣ ಕಾಮಗಾರಿ 2022ರಲ್ಲಿ ಪೂರ್ಣಗೊಂಡಿದೆ. ನಿಗದಿತ ಉದ್ದೇಶಕ್ಕೆ ಇದುವರೆಗೂ ಬಳಸಲ್ಪಡದಿರುವುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಯನಗರ, ಪ್ರಣವ ಬಡಾವಣೆ, ಶಿಕ್ಷಕರ ಬಡಾವಣೆ ಸೇರಿದಂತೆ ಹಲವು ಪ್ರದೇಶದ ಓದುಗರು ದಿನಪತ್ರಿಕೆ, ಕಥೆ, ಕಾದಂಬರಿ, ನಿಯತಕಾಲಿಕೆಗಳನ್ನು ಓದಲು ಈ ಗ್ರಂಥಾಲಯಕ್ಕೆ ಬರುತ್ತಾರೆ.

ಮೂಲ ವರದಿ: Prajavani ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
BengaluruLibraryCivic IssueNehru MaidanJayanagar