BLR Today
ಗುರುವಾರ, ಅಕ್ಟೋಬರ್ 15, 2026ಬೆಂಗಳೂರಿನ ಸ್ಥಳೀಯ ಸುದ್ದಿ, ಬಡಾವಣೆಯಿಂದ ಬಡಾವಣೆಗೆ

ನಗರJayanagar1 ಗಂಟೆಗಳ ಹಿಂದೆ

ಬೆಂಗಳೂರಿನ ಜಯನಗರದ ರಿಯಲ್ ಎಸ್ಟೇಟ್‌: ಆಸ್ತಿ ಬೇಡಿಕೆಗೆ ಕಾರಣವಾಗಿರುವ ಅಂಶಗಳು

ಬೆಂಗಳೂರಿನ ಜಯನಗರದ ರಿಯಲ್ ಎಸ್ಟೇಟ್‌: ಆಸ್ತಿ ಬೇಡಿಕೆಗೆ ಕಾರಣವಾಗಿರುವ ಅಂಶಗಳು
ಚಿತ್ರ: Vijaya Karnataka

ಬೆಂಗಳೂರಿನ ಪ್ರಮುಖ ಪ್ರದೇಶಗಳಲ್ಲಿ ಜಯನಗರ ಕೂಡಾ ಒಂದು. ವಸತಿ ಹಾಗೂ ವಾಣಿಜ್ಯ ಎರಡೂ ಆಯ್ಕೆಗಳಿಗೂ ಇದು ಪರಿಗಣಿಸಬಹುದಾದ ಪ್ರದೇಶಗಳಲ್ಲಿ ಒಂದಾಗಿದೆ. ಇಲ್ಲಿನ ರಿಯಲ್ ಎಸ್ಟೇಟ್ ಚಟುವಟಿಕೆ ಕೂಡಾ ಸಕ್ರಿಯವಾಗಿದೆ. ಜಯನಗರದಲ್ಲಿ ಆಸ್ತಿಗೆ ಉತ್ತಮ ಬೇಡಿಕೆ ಬರಲು ಕಾರಣವಾಗಿರುವ ಕೆಲವೊಂದು ಅಂಶಗಳ ಬಗೆಗಿನ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.

ಮೂಲ ವರದಿ: Vijaya Karnataka ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
BengaluruJayanagarReal Estate