BLR Today
ಮಂಗಳವಾರ, ಅಕ್ಟೋಬರ್ 13, 2026ಬೆಂಗಳೂರಿನ ಸ್ಥಳೀಯ ಸುದ್ದಿ, ಬಡಾವಣೆಯಿಂದ ಬಡಾವಣೆಗೆ

ನಗರHebbal4 ಗಂಟೆಗಳ ಹಿಂದೆ

ಅಕ್ಟೋಬರ್ 13ರಂದು ಹಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ

ಅಕ್ಟೋಬರ್ 13ರಂದು ಹಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ
ಚಿತ್ರ: Prajavani

ತುರ್ತು ದುರಸ್ತಿ ಕಾರ್ಯದ ನಿಮಿತ್ತ ಅಕ್ಟೋಬರ್ 13ರಂದು ಕೆಲ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆ ಇರುವುದಿಲ್ಲ ಎಂದು ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರ ಸಂಘದ ರೆಸಿಡೆಂಟ್ ಎಂಜನಿಯರ್ ನೇಮಿನಾಥ ಖೆಮಲಾಪುರೆ ತಿಳಿಸಿದ್ದಾರೆ. ಸಂಕೇಶ್ವರ ಪಟ್ಟಣ, ಕಮತನೂರ, ಅಮ್ಮಣಗಿ, ಹಂದಿಗೂಡ, ನಿಡಸೋಸಿ, ನಿಡಸೋಸಿ ವಾಡಿ, ಅಮ್ಮಿಣಭಾವಿ, ಬೋರಗಲ್, ಕೇಸ್ತಿ, ಆಲೂರ್ ಕೆ.ಎಂ., ಅಕ್ಕಿವಾಟ, ಅಂಕಲೆ, ಗೋಟೂರ್, ಗವನಾಳ, ಹೆಬ್ಬಾಳ, ಕೋಚರಿ, ಅರ್ಜುನವಾಡ, ಮಸರಗುಪ್ಪಿ, ಸೊಲ್ಲಾಪುರ, ಹರಗಾಪುರ, ಹರಗಾಪುರ ಗಡ, ಬಾಡ, ಬಾಡವಾಡಿ, ಕರಜಗಾ, ಕಣಗಲಾ, ಹೊನ್ನಿಹಳ್ಳಿ, ಕೋಣನಕೇರಿ, ಶೇಕಿನ ಹೊಸೂರ್, ಮತ್ತಿವಡೆ, ಭೈರಾಪುರ, ಬುಗಟೆ ಆಲೂರ್, ರಾಶಿಂಗ್, ನಾಗನೂರ ಕೆ.ಎಸ್., ಶಿಪ್ಪೂರ ಮತ್ತು ಹಡಲಗಾ ಗ್ರಾಮಗಳಲ್ಲಿ ವಿದ್ಯುತ್ ಪೂರೈಕೆ ಇರುವುದಿಲ್ಲ.

ಮೂಲ ವರದಿ: Prajavani ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
BengaluruPower OutageHukkeriSankeshwaraHebbal