BLR Today
ಶನಿವಾರ, ಅಕ್ಟೋಬರ್ 3, 2026ಬೆಂಗಳೂರಿನ ಸ್ಥಳೀಯ ಸುದ್ದಿ, ಬಡಾವಣೆಯಿಂದ ಬಡಾವಣೆಗೆ

ಹಬ್ಬದ ಸುದ್ದಿBommanahalli3 ಗಂಟೆಗಳ ಹಿಂದೆ

ವಿಶ್ವಕರ್ಮ ಸಮಾಜ ಗಾಯತ್ರಿ ಮಹಿಳಾ ತಾಲ್ಲೂಕು ಘಟಕದ ಅಧ್ಯಕ್ಷರಾಗಿ ಬಿ. ಕವಿತಾ ಆಯ್ಕೆ

ವಿಶ್ವಕರ್ಮ ಸಮಾಜ ಗಾಯತ್ರಿ ಮಹಿಳಾ ತಾಲ್ಲೂಕು ಘಟಕದ ಅಧ್ಯಕ್ಷರಾಗಿ ಬಿ. ಕವಿತಾ ಆಯ್ಕೆ
ಚಿತ್ರ: Prajavani

ಹಗರಿಬೊಮ್ಮನಹಳ್ಳಿ: ವಿಶ್ವಕರ್ಮ ಸಮಾಜದ ಗಾಯತ್ರಿ ಮಹಿಳಾ ತಾಲ್ಲೂಕು ಘಟಕದ ನೂತನ ಪದಾಧಿಕಾರಿಗಳನ್ನು ಈಚೆಗೆ ಆಯ್ಕೆ ಮಾಡಲಾಯಿತು. ಬಿ. ಕವಿತಾ ಸಿದ್ದಪ್ಪ ಅವರು ಅಧ್ಯಕ್ಷರಾಗಿ, ಬಿ. ಅಮೃತಾ ಬಸವರಾಜ ಅವರು ಉಪಾಧ್ಯಕ್ಷರಾಗಿ, ಸರೋಜಾ ವೀರಭದ್ರಪ್ಪ ಅವರು ಕಾರ್ಯದರ್ಶಿಯಾಗಿ, ಮಂಗಳಾ ವೀರಣ್ಣ ಅವರು ಸಹ ಕಾರ್ಯದರ್ಶಿಯಾಗಿ, ಗಿರಿಜಾ ವೀರೇಶ್ ಅವರು ಖಜಾಂಚಿಗಳಾಗಿ ಅವಿರೋಧ ಆಯ್ಕೆಯಾದರು. ಸದಸ್ಯರಾಗಿ ನಾಗರತ್ನಾ, ಕಿತ್ನೂರ್ ದೇವಮ್ಮ, ವಿಶಾಲಾಕ್ಷಮ್ಮ, ಸಾವಿತ್ರಮ್ಮ, ಲಲಿತಮ್ಮ, ಪವಿತ್ರ, ವಿದ್ಯಾವತಿ, ಕೆ.ಲತಾ, ಕಮಲಮ್ಮ, ಮಂಗಳಮ್ಮ, ಪುಷ್ಪವತಿ, ವರಲಕ್ಷ್ಮಿ, ಪಲ್ಲವಿ, ಮಂಜುಳಾ, ವಿದ್ಯಾವತಿ, ಸೌಭಾಗ್ಯಮ್ಮ ಅವರು ಆಯ್ಕೆಯಾದರು.

ಮೂಲ ವರದಿ: Prajavani ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
BengaluruBommanahalliVishwakarma SamajCommunityElection