BLR Today
ಮಂಗಳವಾರ, ಸೆಪ್ಟೆಂಬರ್ 29, 2026ಬೆಂಗಳೂರಿನ ಸ್ಥಳೀಯ ಸುದ್ದಿ, ಬಡಾವಣೆಯಿಂದ ಬಡಾವಣೆಗೆ

ನಗರBengaluru1 ಗಂಟೆಗಳ ಹಿಂದೆ

ಬೆಂಗಳೂರಿನ ಪೊಲೀಸ್ ಸೇವೆಗಳ ಸುಧಾರಣೆಗಾಗಿ ಮೂರು ಸಮಿತಿಗಳ ರಚನೆ

ಬೆಂಗಳೂರಿನ ಪೊಲೀಸ್ ಸೇವೆಗಳ ಸುಧಾರಣೆಗಾಗಿ ಮೂರು ಸಮಿತಿಗಳ ರಚನೆ
ಚಿತ್ರ: Prajavani

ಪೊಲೀಸ್ ಸೇವೆಗಳ ಗುಣಮಟ್ಟ ಸುಧಾರಣೆ, ನೇಮಕಾತಿ ನಿಯಮಗಳಲ್ಲಿ ಬದಲಾವಣೆ, ಆಧುನಿಕ ತಂತ್ರಜ್ಞಾನಗಳ ಸಮರ್ಪಕ ಬಳಕೆ ಹಾಗೂ ಭವಿಷ್ಯದ ಸವಾಲುಗಳಿಗೆ ಇಲಾಖೆಯನ್ನು ಸನ್ನದ್ಧಗೊಳಿಸುವ ಉದ್ದೇಶದಿಂದ ಗೃಹ ಇಲಾಖೆಯು ಮೂರು ಸಮಿತಿಗಳನ್ನು ಸೋಮವಾರ ರಚಿಸಿದೆ. ಅಧ್ಯಯನ ನಡೆಸಿ ವರದಿ ನೀಡಲು ಎರಡು ತಿಂಗಳ ಕಾಲಾವಧಿ ನಿಗದಿಪಡಿಸಲಾಗಿದೆ.

ಮೂಲ ವರದಿ: Prajavani ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
Police ReformBengaluruHome DepartmentKarnataka