BLR Today
ಮಂಗಳವಾರ, ಅಕ್ಟೋಬರ್ 27, 2026ಬೆಂಗಳೂರಿನ ಸ್ಥಳೀಯ ಸುದ್ದಿ, ಬಡಾವಣೆಯಿಂದ ಬಡಾವಣೆಗೆ

ನಗರBengaluru1 ಗಂಟೆಗಳ ಹಿಂದೆ

ನೆಲಮಂಗಲದ ರಿಯಲ್ ಎಸ್ಟೇಟ್: ಬೆಳೆಯುತ್ತಿರುವ ಕಾರಿಡಾರ್‌ನಲ್ಲಿ ಭೂಮಿ ಖರೀದಿಸುವಾಗ ಗಮನಿಸಬೇಕಾದ ಸಂಗತಿಗಳು

ನೆಲಮಂಗಲದ ರಿಯಲ್ ಎಸ್ಟೇಟ್: ಬೆಳೆಯುತ್ತಿರುವ ಕಾರಿಡಾರ್‌ನಲ್ಲಿ ಭೂಮಿ ಖರೀದಿಸುವಾಗ ಗಮನಿಸಬೇಕಾದ ಸಂಗತಿಗಳು
ಚಿತ್ರ: Vijaya Karnataka

ಬೆಂಗಳೂರಿನ ಹೊರವಲಯವಾದ ನೆಲಮಂಗಲ ಈಗ ರಿಯಲ್ ಎಸ್ಟೇಟ್ ವಿಷಯದಲ್ಲಿ ಸಾಕಷ್ಟು ಪ್ರಗತಿ ಕಾಣುತ್ತಿದೆ. ಇದು ಒಂದು ಆಯಕಟ್ಟಿನ ಸ್ಥಳವಾಗಿದ್ದು, ಆಸ್ತಿ ಹೂಡಿಕೆದಾರರು ನೆಲಮಂಗಲದಲ್ಲಿ ಜಮೀನು ಖರೀದಿಸುವ ಆಸಕ್ತಿ ತೋರುತ್ತಿದ್ದಾರೆ. ನೆಲಮಂಗಲದಲ್ಲಿ ಭೂಮಿ ಖರೀದಿಸುವ ಸಮಯದಲ್ಲಿ ಯಾವೆಲ್ಲಾ ಅಂಶಗಳನ್ನು ಪರಿಗಣನೆಗೆ ತೆಗೆದುಕೊಳ್ಳಬೇಕು ಎಂಬುದರ ಬಗೆಗಿನ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.

ಮೂಲ ವರದಿ: Vijaya Karnataka ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
real estateNelamangalaBengaluru