BLR Today
ಗುರುವಾರ, ನವೆಂಬರ್ 19, 2026ಬೆಂಗಳೂರಿನ ಸ್ಥಳೀಯ ಸುದ್ದಿ, ಬಡಾವಣೆಯಿಂದ ಬಡಾವಣೆಗೆ

ನಗರBengaluru4 ದಿನಗಳ ಹಿಂದೆ

ಟೆನ್ನಿಸ್ ತಾರೆ ಮಹೇಶ್ ಭೂಪತಿ ದುಬೈ ಸಂಸ್ಥೆ ಪರ್ವ ಗ್ರೂಪ್ ಜೊತೆ ಹೊಸ ಉದ್ಯಮ ಪರ್ವ

ಟೆನ್ನಿಸ್ ತಾರೆ ಮಹೇಶ್ ಭೂಪತಿ ದುಬೈ ಸಂಸ್ಥೆ ಪರ್ವ ಗ್ರೂಪ್ ಜೊತೆ ಹೊಸ ಉದ್ಯಮ ಪರ್ವ
ಚಿತ್ರ: Asianet Suvarna News

ಖ್ಯಾತ ಟೆನ್ನಿಸ್ ಆಟಗಾರ ಮಹೇಶ್ ಭೂಪತಿ ಅವರು ದುಬೈನ ರಿಯಲ್ ಎಸ್ಟೇಟ್ ಸಂಸ್ಥೆ ಪರ್ವ ಗ್ರೂಪ್ ಜೊತೆಗೆ ಅಧಿಕೃತವಾಗಿ ಪಾಲುದಾರ ಹಾಗೂ ಹೂಡಿಕೆದಾರರಾಗಿ ನವ ಉದ್ಯಮ ಪರ್ವ ಆರಂಭಿಸಿದ್ದಾರೆ. ಬೆಂಗಳೂರಿನ ಖಾಸಗಿ ಹೊಟೇಲ್‌ನಲ್ಲಿ ಶನಿವಾರ ಸಂಜೆ ನಡೆದ ಭವ್ಯ ಸಮಾರಂಭದಲ್ಲಿ ಪರ್ವ ಗ್ರೂಪ್ ನ ಸಂಸ್ಥಾಪಕ ಹಾಗೂ ಅಧ್ಯಕ್ಷ ಎಚ್.ಪಿ.ನೀಲೇಶ್ ಮತ್ತು ಮಹೇಶ್ ಭೂಪತಿ ಅವರು ಪರಸ್ಪರ ಹಸ್ತಲಾಘವ ಮಾಡುವ ಮೂಲಕ ಹೊಸ ಅಧ್ಯಾಯಕ್ಕೆ ಮುನ್ನುಡಿ ಬರೆದರು.

ಮೂಲ ವರದಿ: Asianet Suvarna News ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
Mahesh BhupathiParva GroupBengaluruTennisReal Estate