BLR Today
ಗುರುವಾರ, ನವೆಂಬರ್ 5, 2026ಬೆಂಗಳೂರಿನ ಸ್ಥಳೀಯ ಸುದ್ದಿ, ಬಡಾವಣೆಯಿಂದ ಬಡಾವಣೆಗೆ

ನಗರBengaluru58 ನಿಮಿಷಗಳ ಹಿಂದೆ

ಮೋಹನ್ ದಾಸ್ ಪೈಗೆ 'ಶಕುನಿ' ಎಂದು ಬೈದಿದ್ದು ಸರಿಯಿದೆ: ನಾರಾಯಣಗೌಡ

ಮೋಹನ್ ದಾಸ್ ಪೈಗೆ 'ಶಕುನಿ' ಎಂದು ಬೈದಿದ್ದು ಸರಿಯಿದೆ: ನಾರಾಯಣಗೌಡ
ಚಿತ್ರ: Asianet Suvarna News

ಉದ್ಯಮಿ ಮೋಹನ್ ದಾಸ್ ಪೈಗೆ 'ಶಕುನಿ' ಎಂದು ಪದ ಬಳಕೆ ಮಾಡಿರುವುದನ್ನು ಟಿ.ಎ.ನಾರಾಯಣಗೌಡ ಸಮರ್ಥಿಸಿಕೊಂಡಿದ್ದಾರೆ. ಬುಧವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ಮಂಗಳವಾರ ಪೈ ಅವರಿಗೆ ಶಕುನಿ ಎಂದಿದ್ದೆ. ಆ ಬಗ್ಗೆ ಹಲವರು ಚರ್ಚೆ ಮಾಡುತ್ತಿದ್ದಾರೆ. ನನ್ನ ನಿಲುವಿನಲ್ಲಿ ಯಾವುದೆ ಬದಲಾವಣೆ ಇಲ್ಲ. ಕನ್ನಡಿಗರ ಹಿತಾಸಕ್ತಿಯ ವಿಷಯದಲ್ಲಿ ಅವರು ಮಾಡಿರುವುದು ಶಕುನಿ ಕೆಲಸಗಳನ್ನೇ ಎಂದಿದ್ದಾರೆ.

ಮೂಲ ವರದಿ: Asianet Suvarna News ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
T.A. Narayana GowdaMohan Das PaiBengaluru