ಎಸ್ಡಬ್ಲ್ಯೂಆರ್: ಬೆಂಗಳೂರು-ಕಣ್ಣೂರು ದೀಪಾವಳಿ ವಿಶೇಷ ರೈಲು; ಈ ಮಾರ್ಗದ ಮೆಮು ಸೇವೆಯನ್ನು ಭಾಗಶಃ ರದ್ದು
ದೀಪಾವಳಿ ವೇಳೆ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿಯಂತ್ರಿಸಲು ನೈರುತ್ಯ ರೈಲ್ವೆಯು ಬೆಂಗಳೂರಿನಿಂದ ವಿಶೇಷ ರೈಲು ಕಾರ್ಯಾಚರಣೆ ಮಾಡುತ್ತಿದೆ. ಹಳಿ ಕಾಮಗಾರಿಗಳಿಂದಾಗಿ ನಿಗದಿತ ಮಾರ್ಗದಲ್ಲಿ ಮೆಮು ರೈಲುಗಳ ಸಂಚಾರ ರದ್ದುಗೊಳಿಸಲಾಗಿದೆ ಎಂದು ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಮಂಜುನಾಥ ಕನಮಡಿ ತಿಳಿಸಿದ್ದಾರೆ. ಬೆಂಗಳೂರು ಎಸ್.ಎಮ್.ವಿ.ಟಿ- ಕಣ್ಣೂರು ಮತ್ತು ಬೆಂಗಳೂರು ಕಂಠೋನ್ಮೆಂಟ್ ನಡುವೆ 01 ಟ್ರಿಪ್ ವಿಶೇಷ.
ಮೂಲ ವರದಿ: Oneindia Kannada
ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
BengaluruSWRDiwaliTrain


