BLR Today
ಶನಿವಾರ, ಅಕ್ಟೋಬರ್ 24, 2026ಬೆಂಗಳೂರಿನ ಸ್ಥಳೀಯ ಸುದ್ದಿ, ಬಡಾವಣೆಯಿಂದ ಬಡಾವಣೆಗೆ

ಅಪರಾಧBengaluru1 ಗಂಟೆಗಳ ಹಿಂದೆ

ಪುಲಿಕೇಶಿನಗರದ ಅನುಮಾನಾಸ್ಪದ ಸ್ಫೋಟ ಪ್ರಕರಣ: ಪಾರ್ಸಲ್ ಕಳುಹಿಸಿದವನ ಸುಳಿವು ಪತ್ತೆ

ಪುಲಿಕೇಶಿನಗರದ ಅನುಮಾನಾಸ್ಪದ ಸ್ಫೋಟ ಪ್ರಕರಣ: ಪಾರ್ಸಲ್ ಕಳುಹಿಸಿದವನ ಸುಳಿವು ಪತ್ತೆ
ಚಿತ್ರ: Asianet Suvarna News

ಪುಲಿಕೇಶಿನಗರದ ನಿರ್ಮಾಣ ಹಂತದ ಕಟ್ಟಡದ ಶಂಕಾಸ್ಪದ ಬ್ಯಾಟರಿ ಸ್ಫೋಟ ಪ್ರಕರಣಕ್ಕೆ ಕಾವಲುಗಾರನ ಮೇಲಿನ ವೈಯಕ್ತಿಕ ದ್ವೇಷದಿಂದ ಕೃತ್ಯ ನಡೆದಿದೆ ಎಂಬ ಶಂಕೆ ತನಿಖೆಯಲ್ಲಿ ವ್ಯಕ್ತವಾಗಿದೆ. ಕಾವಲುಗಾರನ ಮೊಬೈಲ್ ಕರೆಗಳನ್ನು ಪರಿಶೀಲಿಸಿದಾಗ ಕೃತ್ಯಕ್ಕೂ ಮುನ್ನ ಮಲ್ಲೇಶ್ವರದಿಂದ ಆತನಿಗೆ ಕರೆ ಬಂದಿರುವುದು ಗೊತ್ತಾಗಿದೆ. ಮಲ್ಲೇಶ್ವರ ಅಂಗಡಿ ಬಳಿ ಅಪರಿಚಿತ ವ್ಯಕ್ತಿಯಿಂದ ಮೊಬೈಲ್ ಪಡೆದು ಅಲ್ಲಾವುದ್ದೀನ್ ಗೆ ಆರೋಪಿ ಕರೆ ಮಾಡಿದ್ದಾನೆ ಎಂದು ಮೂಲಗಳು ಹೇಳಿವೆ.

ಮೂಲ ವರದಿ: Asianet Suvarna News ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
BengaluruPulikesanagarCrime