BLR Today
ಗುರುವಾರ, ನವೆಂಬರ್ 19, 2026ಬೆಂಗಳೂರಿನ ಸ್ಥಳೀಯ ಸುದ್ದಿ, ಬಡಾವಣೆಯಿಂದ ಬಡಾವಣೆಗೆ

ನಗರBengaluruಅಕ್ಟೋಬರ್ 5, 2026

ಆನ್‌ಲೈನ್‌ನಲ್ಲಿ ನೂರಾರು ಫ್ರೆಂಡ್ಸ್, ರಿಯಲ್ ಲೈಫ್‌ನಲ್ಲಿ ಯಾರೂ ಇಲ್ಲ! ಭಾರತದ 'ಸಿಂಗಲ್ಸ್' ಬಗ್ಗೆ ಅಚ್ಚರಿಯ ಸಮೀಕ್ಷೆ

ಆನ್‌ಲೈನ್‌ನಲ್ಲಿ ನೂರಾರು ಫ್ರೆಂಡ್ಸ್, ರಿಯಲ್ ಲೈಫ್‌ನಲ್ಲಿ ಯಾರೂ ಇಲ್ಲ! ಭಾರತದ 'ಸಿಂಗಲ್ಸ್' ಬಗ್ಗೆ ಅಚ್ಚರಿಯ ಸಮೀಕ್ಷೆ
ಚಿತ್ರ: Asianet Suvarna News

ಮ್ಯಾಚ್ ಗ್ರೂಪ್ ಮತ್ತು ಇಪ್ಸೋಸ್ ಜಂಟಿಯಾಗಿ ನಡೆಸಿದ ಸಮೀಕ್ಷೆಯ ಪ್ರಕಾರ, ಮೆಟ್ರೋ ಮತ್ತು ಮೊದಲ ಸ್ಥರದ ನಗರಗಳಲ್ಲಿರುವ 1,000 ಸಿಂಗಲ್ಸ್ ಗಳಲ್ಲಿ 35% ಜನರು ನಿರಂತರವಾಗಿ 'ಒಂಟಿ' ಎಂಬ ಭಾವನೆ ಎದುರಿಸುತ್ತಿದ್ದಾರೆ. ಸಂಬಂಧಗಳನ್ನು ಬೆಳೆಸಲು ಅವಕಾಶಗಳ ಕೊರತೆಯೇನೂ ಇಲ್ಲದಿದ್ದರೂ, 64% ಯುವಕ-ಯುವತಿಯರು ತಮ್ಮ ಸಾಮಾಜಿಕ ಜೀವನಕ್ಕಿಂತ ಓದು ಮತ್ತು ಕೆಲಸಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡುತ್ತಿದ್ದಾರೆ. ಅಲ್ಲದೆ, 72% ಯುವಜನತೆಗೆ ನೂರಾರು ಸ್ನೇಹಿತರ ಬದಲು, ಬೆರಳೆಣಿಕೆಯಷ್ಟಿದ್ದರೂ 'ಗಾಢವಾದ ಮತ್ತು ಆಪ್ತವಾದ' ಸಂಬಂಧಗಳ ಅಗತ್ಯವಿದೆ ಎಂದು ತಿಳಿಸಿದ್ದಾರೆ.

ಮೂಲ ವರದಿ: Asianet Suvarna News ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
BengaluruYouthRelationshipsSurveyMental Health