ಇನಾಂ ರದ್ದಿನ ಮಸೂದೆಯ ಸೆಲೆಕ್ಟ್ ಸಮಿತಿ ವರದಿ ಚರ್ಚೆ
ಜುಲೈ 7 ರಂದು ನಡೆದ ಬೆಂಗಳೂರು ಶಾಸನಸಭೆಯು ಇನಾಂ ರದ್ದತಿ ಮಸೂದೆಯ ಮೇಲಿನ ಸೆಲೆಕ್ಟ್ ಸಮಿತಿಯ ವರದಿಯನ್ನು ಚರ್ಚಿಸಿತು. ಸಚಿವ ಟಿ. ಮರಿಯಪ್ಪನವರು ಕುದುರೆ ಜೂಜು ನಡೆಯುವ ಆವರಣದಲ್ಲಿ ಲೈಸೆನ್ಸ್ ಕೊಡುವ ಮಸೂದೆಯ ಮೇಲಿನ ಸೆಲೆಕ್ಟ್ ಸಮಿತಿಯ ವರದಿಯನ್ನು ಮಂಡಿಸಿದರು. ಈ ಮಸೂದೆ ಶಾಸನವಾದಲ್ಲಿ ಕುದುರೆ ಜೂಜು ನಡೆಸುವವರ, ನಡೆಯುವ ಪ್ರದೇಶದವರೂ, ಬುಕ್ಕಿಗಳೂ ಸರ್ಕಾರದಿಂದ ಲೈಸೆನ್ಸ್ ಪಡೆಯಬೇಕಾಗುವುದು.
ಮೂಲ ವರದಿ: Prajavani
ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
BengaluruPoliticsLegislation


