BLR Today
ಗುರುವಾರ, ಸೆಪ್ಟೆಂಬರ್ 24, 2026ಬೆಂಗಳೂರಿನ ಸ್ಥಳೀಯ ಸುದ್ದಿ, ಬಡಾವಣೆಯಿಂದ ಬಡಾವಣೆಗೆ

ಶಿಕ್ಷಣBengaluru1 ಗಂಟೆಗಳ ಹಿಂದೆ

ಪ್ರಜಾವಾಣಿ ಸಹಪಾಠಿ: ಸೆಪ್ಟೆಂಬರ್‌ 24ರ ಸ್ಪರ್ಧಾ ಕಣ

ಪ್ರಜಾವಾಣಿ ಸಹಪಾಠಿ: ಸೆಪ್ಟೆಂಬರ್‌ 24ರ ಸ್ಪರ್ಧಾ ಕಣ
ಚಿತ್ರ: Prajavani

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮತ್ತು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಪ್ರಜಾವಾಣಿ ಡಿಜಿಟಲ್ ವಿಭಾಗವು ‘ ಸ್ಪರ್ಧಾ ಕಣ ’ ಎಂಬ ಕ್ವಿಜ್ ನಡೆಸುತ್ತಿದೆ. ಇನ್‌ಸೈಟ್ಸ್ ಐಎಸ್ ಕೋಚಿಂಗ್ ಸೆಂಟರ್, ಬೆಂಗಳೂರು, ಇಂದಿನ ಸ್ಪರ್ಧಾಕಣ ಪ್ರಶ್ನೆಗಳನ್ನು ಸಿದ್ಧಪಡಿಸಿದೆ. ಇದರಲ್ಲಿ 3 ಭಾಗಗಳಲ್ಲಿ ಪ್ರಶ್ನೆಗಳನ್ನು ಎದುರಿಸುವ ಅಭ್ಯರ್ಥಿಯು ಮರು ದಿನ ಉತ್ತರಗಳನ್ನು ನೋಡಬಹುದು. ವಿಶೇಷ ಸೂಚನೆ: ಸ್ಪರ್ಧಾ ಕಣ ಪ್ರಶ್ನೆಗಳಿಗೆ ಉತ್ತರಿಸಿದಾಗ ಮಾತ್ರ ಹಿಂದಿನ ದಿನದ ಪ್ರಶ್ನೆಗಳಿಗೆ ಉತ್ತರಗಳು ಸಿಗಲಿವೆ.

ಮೂಲ ವರದಿ: Prajavani ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
BengaluruEducationQuizPrajavani