BLR Today
ಶುಕ್ರವಾರ, ನವೆಂಬರ್ 27, 2026ಬೆಂಗಳೂರಿನ ಸ್ಥಳೀಯ ಸುದ್ದಿ, ಬಡಾವಣೆಯಿಂದ ಬಡಾವಣೆಗೆ

ನಗರBengaluru6 ದಿನಗಳ ಹಿಂದೆ

ಹಾಫ್ ಹೆಲ್ಮೆಟ್‌ ರೂಲ್ಸ್‌ ಜೊತೆಗೆ ರಸ್ತೆಗುಂಡಿ ಮುಚ್ಚಿ, ಫುಟ್‌ಪಾತ್‌ ಮೇಲೆ ಬೈಕ್‌ ಸಂಚಾರಕ್ಕೆ ದಂಡ!

ಹಾಫ್ ಹೆಲ್ಮೆಟ್‌ ರೂಲ್ಸ್‌ ಜೊತೆಗೆ ರಸ್ತೆಗುಂಡಿ ಮುಚ್ಚಿ, ಫುಟ್‌ಪಾತ್‌ ಮೇಲೆ ಬೈಕ್‌ ಸಂಚಾರಕ್ಕೆ ದಂಡ!
ಚಿತ್ರ: Vijaya Karnataka

ದ್ವಿಚಕ್ರ ವಾಹನ ಸವಾರರ ಸುರಕ್ಷತೆಯ ದೃಷ್ಟಿಯಿಂದ ಸರ್ಕಾರ ಹಾಫ್ ಹೆಲ್ಮೆಟ್‌ ಬ್ಯಾನ್ ಮಾಡಲು ನಿರ್ಧಾರ ಮಾಡಿದೆ. ಪಾದಚಾರಿ ಮಾರ್ಗದಲ್ಲಿ ವಾಹನ ಸವಾರರು ಸಂಚಾರ ಮಾಡಿದರೆ ಅತ್ಯಧಿಕ ದಂಡ ವಿಧಿಸಲು ಸರ್ಕಾರ ಮುಂದಾಗಿದೆ. ಮೊದಲ ಬಾರಿಗೆ ಸಂಚಾರ ನಿಯಮ ಉಲ್ಲಂಘನೆ ಮಾಡಿದರೆ 5000 ದಂಡ ಹಾಗೂ ಎರಡನೇ ಬಾರಿ ರೂಲ್ಸ್ ಬ್ರೇಕ್‌ ಮಾಡಿದರೆ 10 ಸಾವಿರ ದಂಡ ವಿಧಿಸಲು ಮುಂದಾಗಿದೆ. ಮೂರನೇ ಬಾರಿ ಸಂಚಾರ ನಿಯಮ ಉಲ್ಲಂಘನೆ ಮಾಡಿದರೆ ವಾಹನವನ್ನು ಸೀಜ್ ಮಾಡಲಾಗುವುದು ಎಂದು ಸರ್ಕಾರ ಆದೇಶ ನೀಡಿದೆ.

ಮೂಲ ವರದಿ: Vijaya Karnataka ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
BengaluruTraffic RulesSafetyTwo-wheelers