BLR Today
ಮಂಗಳವಾರ, ಅಕ್ಟೋಬರ್ 13, 2026ಬೆಂಗಳೂರಿನ ಸ್ಥಳೀಯ ಸುದ್ದಿ, ಬಡಾವಣೆಯಿಂದ ಬಡಾವಣೆಗೆ

ನಗರBengaluru1 ಗಂಟೆಗಳ ಹಿಂದೆ

ಬೆಂಗಳೂರಿನ ಸಾರಿಗೆ ನೌಕರರ ಪಿಎಫ್ ಹಣದ ಸಂಕಷ್ಟ; ₹2,500 ಕೋಟಿ ಪಾವತಿ ಬಾಕಿ

ಬೆಂಗಳೂರಿನ ಸಾರಿಗೆ ನೌಕರರ ಪಿಎಫ್ ಹಣದ ಸಂಕಷ್ಟ; ₹2,500 ಕೋಟಿ ಪಾವತಿ ಬಾಕಿ
ಚಿತ್ರ: TV9 Kannada

ಕರ್ನಾಟಕದ ನಾಲ್ಕು ಸಾರಿಗೆ ನಿಗಮಗಳು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು, 1.10 ಲಕ್ಷ ನೌಕರರ ಪಿಎಫ್ ಹಣ ಗುಳಂ ಆಗಿರುವ ಆರೋಪ ಕೇಳಿಬಂದಿದೆ. ನೌಕರರ ಸಂಬಳದಲ್ಲಿ ಕಟ್ ಮಾಡುವ 12% ರಷ್ಟು ಬರೋಬ್ಬರಿ 2,500 ಕೋಟಿ ರೂ. ಪಿಎಫ್ ಹಣವನ್ನು ಪಿಎಫ್ ಟ್ರಸ್ಟ್ ಪಾವತಿ ಮಾಡಿಲ್ಲ. ಸ್ಕೂಲ್ ಫೀಸ್, ಅನಾರೋಗ್ಯದ ಸಮಸ್ಯೆ ಮುಂತಾದ ಕಾರಣಕ್ಕಾಗಿ ನೌಕರರು ಪಿಎಫ್ ಕ್ಲೈಮ್ ಮಾಡುತ್ತಿದ್ದು, ಆಗಸ್ಟ್ ತಿಂಗಳಿನಿಂದ ಹಣ ಬರುತ್ತಿಲ್ಲ.

ಮೂಲ ವರದಿ: TV9 Kannada ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
BengaluruBMTCTransportPFKarnataka