ಪವಿತ್ರಾ ಗೌಡ ನೈಜೀರಿಯಾ ಪ್ರಜೆಗಳಿಂದ ಕಿರಿಕಿರಿ ಎದುರಾಗಿ ಬೇರೆ ಬ್ಯಾರಕ್ಗೆ ಶಿಫ್ಟ್ ಆಗಲು ಮನವಿ
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ A1 ಆಗಿ ಜೈಲು ಪಾಲಾಗಿರುವ ಪವಿತ್ರಾ ಗೌಡಗೆ ನೈಜೀರಿಯಾ ಪ್ರಜೆಗಳ ಕಾಟ ಹೆಚ್ಚಿದೆಯಂತೆ. ಈ ಕಾಟಕ್ಕೆ ಬೇಸತ್ತ ಪವಿತ್ರಾ ಗೌಡ, ಬೇರೆ ಬ್ಯಾರಕ್ಗೆ ಶಿಫ್ಟ್ ಮಾಡಿ ಎಂದು ಕೋರ್ಟ್ ಮೊರೆ ಹೋಗಿದ್ದಾರೆ. ಮಧ್ಯರಾತ್ರಿಯಾದರೂ ನಿದ್ದೆ ಮಾಡಲು ಬಿಡದೇ ವಿದೇಶಿ ಪ್ರಜೆಗಳ ಕಾಟ ಕೊಡ್ತಿದ್ದಾರೆ ಎಂದು ಪವಿತ್ರಾ ಮತ್ತೆ ಕಣ್ಣೀರು ಹಾಕಿದ್ದಾರೆ.
ಮೂಲ ವರದಿ: Kannada Prabha
ಸಾರ್ವಜನಿಕ ಸುದ್ದಿ ಫೀಡ್ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
Pavithra GowdaRenukaswamy Murder CaseBengaluru Jail


