BLR Today
ಶುಕ್ರವಾರ, ನವೆಂಬರ್ 6, 2026ಬೆಂಗಳೂರಿನ ಸ್ಥಳೀಯ ಸುದ್ದಿ, ಬಡಾವಣೆಯಿಂದ ಬಡಾವಣೆಗೆ

ನಗರBengaluru1 ಗಂಟೆಗಳ ಹಿಂದೆ

ನಮ್ಮ ಮೆಟ್ರೋ: ಇಬ್ಬಲೂರು ಸ್ಟೇಷನ್ ಮರುನಾಮಕರಣ, 65 ಕೋಟಿ ರೂಪಾಯಿಯ MoUಗೆ ಸಹಿ

ನಮ್ಮ ಮೆಟ್ರೋ: ಇಬ್ಬಲೂರು ಸ್ಟೇಷನ್ ಮರುನಾಮಕರಣ, 65 ಕೋಟಿ ರೂಪಾಯಿಯ MoUಗೆ ಸಹಿ
ಚಿತ್ರ: Vijaya Karnataka

ನಮ್ಮ ಮೆಟ್ರೋ: ನೀಲಿ ಮಾರ್ಗದಲ್ಲಿ ನಿರ್ಮಾಣಗೊಳ್ಳುತ್ತಿರುವ ಇಬ್ಬಲೂರು ಮೆಟ್ರೋ ನಿಲ್ದಾಣದ ಹೆಸರನ್ನು ಮರುನಾಮಕಾರಣ ಮಾಡಲಾಗುತ್ತಿದೆ. ಈ ಸಂಬಂಧ ತಿಳುವಳಿಕಾ ಒಪ್ಪಂದ ಪತ್ರಕ್ಕೆ ಸಂಸ್ಥೆ ಮತ್ತು ಬೆಂಗಳೂರು ಮೆಟ್ರೋ ರೈಲು ನಿಗಮ ಸಹಿ ಹಾಕಿದೆ. 65 ಕೋಟಿ ರೂಪಾಯಿಗೆ ಈ ಒಪ್ಪಂದ ಏರ್ಪಟ್ಟಿದೆ.

ಮೂಲ ವರದಿ: Vijaya Karnataka ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
Namma MetroBengaluruInfrastructure