BLR Today
ಭಾನುವಾರ, ಅಕ್ಟೋಬರ್ 18, 2026ಬೆಂಗಳೂರಿನ ಸ್ಥಳೀಯ ಸುದ್ದಿ, ಬಡಾವಣೆಯಿಂದ ಬಡಾವಣೆಗೆ

ಅಪರಾಧBengaluru1 ಗಂಟೆಗಳ ಹಿಂದೆ

ಪರೋಲ್ ಮೇಲೆ ಹೊರಬಂದು ನಾಪತ್ತೆ: ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ್ದ ಜೀವಾವಧಿ ಕೈದಿ ಸೆರೆ

ಪರೋಲ್ ಮೇಲೆ ಹೊರಬಂದು ನಾಪತ್ತೆ: ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ್ದ ಜೀವಾವಧಿ ಕೈದಿ ಸೆರೆ
ಚಿತ್ರ: TV9 Kannada

ಪರೋಲ್ ಮೇಲೆ ಹೊರಬಂದು ತಲೆಮರೆಸಿಕೊಂಡಿದ್ದ ಜೀವಾವಧಿ ಕೈದಿ ಯನ್ನು ಪರಪ್ಪನ ಅಗ್ರಹಾರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪಾವಗಡ ಮೂಲದ ನರಸಿಂಹರೆಡ್ಡಿ(56) ಬಂಧಿತ ಕೈದಿ. ಪೆರೋಲ್ ಮೇಲೆ ಹೊರಬಂದು 8 ವರ್ಷದಿಂದ ನರಸಿಂಹರೆಡ್ಡಿ ತಲೆ ಮರೆಸಿಕೊಂಡಿದ್ದ, ಇದೀಗ ಕೊನೆಗೂ ಬಂಧಿಸಲಾಗಿದೆ. 2013ರಲ್ಲಿ ಪಾವಗಡದಲ್ಲಿ ಮನೆಯೊಂದಕ್ಕೆ ನುಗ್ಗಿದ್ದ ನರಸಿಂಹರೆಡ್ಡಿ ಮಾಲೀಕರನ್ನು ಕೊಂದು ಚಿನ್ನ ದೋಚಿದ್ದ.

ಮೂಲ ವರದಿ: TV9 Kannada ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
BengaluruCrimeParappan AngraharaNarasimharadri