ಬೆಂಗಳೂರಿನಲ್ಲಿ ಇವಿ ಕ್ರಾಂತಿ: ರಾಜ್ಯದ ಇ-ವಾಹನ ನೋಂದಣಿಯ 50% ಸಿಲಿಕಾನ್ ಸಿಟಿಗೆ
ಬೆಂಗಳೂರು ಎಲೆಕ್ಟ್ರಿಕ್ ವಾಹನಗಳ ಮಾರಾಟದಲ್ಲಿ ಮುಂಚೂಣಿಯಲ್ಲಿದ್ದು, ಇವಿ ಕ್ರಾಂತಿಯನ್ನು ಸೃಷ್ಟಿಸುತ್ತಿದೆ. ಕಳೆದ ಆಗಸ್ಟ್ ತಿಂಗಳಿನಲ್ಲಿ ರಾಜ್ಯದಲ್ಲಿ ನೋಂದಣಿಯಾದ ಒಟ್ಟು ಇ-ವಾಹನಗಳ ಪೈಕಿ ಶೇ.50 ರಷ್ಟು ಇವಿಗಳು ಸಿಲಿಕಾನ್ ಸಿಟಿಯಲ್ಲೇ ರಸ್ತೆಗಿಳಿದಿವೆ. ಆಗಸ್ಟ್ ತಿಂಗಳಲ್ಲಿ ನೋಂದಣಿಯಾದ 76,508 ಹೊಸ ವಾಹನಗಳಲ್ಲಿ 13,389 ಎಲೆಕ್ಟ್ರಿಕ್ ವಾಹನಗಳಾಗಿದ್ದು, ಇದರಲ್ಲಿ ಇವಿ ಬೈಕ್‌ಗಳದ್ದೇ ಸಿಂಹಪಾಲಾಗಿದೆ.
ಮೂಲ ವರದಿ: Vijaya Karnataka
ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
BengaluruElectric VehiclesEVKarnataka


