BLR Today
ಶುಕ್ರವಾರ, ಅಕ್ಟೋಬರ್ 23, 2026ಬೆಂಗಳೂರಿನ ಸ್ಥಳೀಯ ಸುದ್ದಿ, ಬಡಾವಣೆಯಿಂದ ಬಡಾವಣೆಗೆ

ರಾಜಕೀಯBengaluru42 ನಿಮಿಷಗಳ ಹಿಂದೆ

ಸ್ಟ್ರಿಂಗ್ ಆಪರೇಷನ್ ಕುರಿತು ಕುಮಾರಸ್ವಾಮಿ ಹೊಸ ಆರೋಪ: ಪತ್ರಕರ್ತನ ಜೊತೆ ಕೆಲಸ ಮಾಡುತ್ತಿದ್ದ ವ್ಯಕ್ತಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ

ಸ್ಟ್ರಿಂಗ್ ಆಪರೇಷನ್ ಕುರಿತು ಕುಮಾರಸ್ವಾಮಿ ಹೊಸ ಆರೋಪ: ಪತ್ರಕರ್ತನ ಜೊತೆ ಕೆಲಸ ಮಾಡುತ್ತಿದ್ದ ವ್ಯಕ್ತಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ
ಚಿತ್ರ: TV9 Kannada

ಸ್ಟ್ರಿಂಗ್ ಆಪರೇಷನ್ ಕುರಿತು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಮತ್ತೊಂದು ಸ್ಫೋಟಕ ಆರೋಪ ಮಾಡಿದ್ದಾರೆ. ಸ್ಟಿಂಗ್ ಆಪರೇಷನ್ ಮಾಡಿರುವ ಪತ್ರಕರ್ತನ ಜತೆ ಕೆಲಸ ಮಾಡ್ತಿದ್ದ ವಿಕ್ಕಿ ಎಂಬಾತ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ ಎಂದು ಅವರು ಹೇಳಿದ್ದಾರೆ. ಪೊಲೀಸರು ಯುಡಿಆರ್ ಮಾಡಿ ಪ್ರಕರಣ ಕ್ಲೋಸ್ ಮಾಡಿದ್ದಾರೆ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.

ಮೂಲ ವರದಿ: TV9 Kannada ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
H.D. KumaraswamyBengaluruSting OperationPolitics