BLR Today
ಶುಕ್ರವಾರ, ನವೆಂಬರ್ 6, 2026ಬೆಂಗಳೂರಿನ ಸ್ಥಳೀಯ ಸುದ್ದಿ, ಬಡಾವಣೆಯಿಂದ ಬಡಾವಣೆಗೆ

ನಗರBengaluruಸೆಪ್ಟೆಂಬರ್ 21, 2026

ಕನ್ಹವ್ ಮತ್ತು ಆದ್ಯಾ ವೈಟ್ ಲಟಸ್ ಬೆಂಗಳೂರು ಓಪನ್ ಸ್ಕ್ವಾಷ್ ಟೂರ್ನಿಯಲ್ಲಿ ಪ್ರಶಸ್ತಿಗಳ ಗೆಲುವು

ಕನ್ಹವ್ ಮತ್ತು ಆದ್ಯಾ ವೈಟ್ ಲಟಸ್ ಬೆಂಗಳೂರು ಓಪನ್ ಸ್ಕ್ವಾಷ್ ಟೂರ್ನಿಯಲ್ಲಿ ಪ್ರಶಸ್ತಿಗಳ ಗೆಲುವು
ಚಿತ್ರ: Prajavani

ಕನ್ಹವ್ ನಾನಾವತಿ ಮತ್ತು ಆದ್ಯಾ ಬುಧಿಯಾ ಅವರು ವೈಟ್‌ ಲಟಸ್ ಬೆಂಗಳೂರು ಓಪನ್ ಸ್ಕ್ವಾಷ್ ಟೂರ್ನಿಯಲ್ಲಿ ಪುರುಷರ ಮತ್ತು ಮಹಿಳೆಯರ ಓಪನ್ ವಿಭಾಗದ ಪ್ರಶಸ್ತಿಗಳನ್ನು ಕ್ರಮವಾಗಿ ಗೆದ್ದುಕೊಂಡಿದ್ದಾರೆ. ಕನ್ಹವ್ ಅವರು ಫೈನಲ್‌ನಲ್ಲಿ ಪ್ರಿಯಾಂಶು ಕುಮಾರ್‌ ಅವರನ್ನು 11–6, 11–10, 11–12, 11–1ರಿಂದ ಸೋಲಿಸಿದರು. ಆದ್ಯಾ ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ಆರಾಧನಾ ಕಸ್ತೂರಿರಾಜ್‌ ವಿರುದ್ಧ 11–5, 11–3, 11–6ರಿಂದ ಗೆಲುವು ಸಾಧಿಸಿದರು.

ಮೂಲ ವರದಿ: Prajavani ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
BengaluruSportsSquash