ದೀಪಾವಳಿಗೆ ಮುನ್ನ ಚಿನ್ನ-ಬೆಳ್ಳಿ ದರ ಕುಸಿತ
ದೀಪಾವಳಿ ಹಬ್ಬಕ್ಕೆ ಬಂಗಾರ ಖರೀದಿಸುವ ಆಭರಣ ಪ್ರಿಯರಿಗೆ ಭರ್ಜರಿ ಗುಡ್ ನ್ಯೂಸ್ ಸಿಕ್ಕಿದೆ. ಗುರುವಾರ ಅಕ್ಟೋಬರ್ 22ರಂದು ಚಿನ್ನ ಮತ್ತು ಬೆಳ್ಳಿ ದರದಲ್ಲಿ ನಿರಂತರವಾಗಿ ಇಳಿಕೆ ಆಗಿದೆ. ಇಂದು 24 ಮತ್ತು 22 ಕ್ಯಾರಟ್ ಚಿನ್ನ ಮತ್ತು ಬಿಳಿ ಲೋಹದ ಮೌಲ್ಯದ ಮತ್ತಷ್ಟು ಇಳಿಕೆ ಆಗಿದೆ.
ಮೂಲ ವರದಿ: Oneindia Kannada
ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
goldsilverDiwalirates


