ಬೆಂಗಳೂರು ಕೃಷಿ ಮೇಳದಲ್ಲಿ 'ಪಂಚಕಲ್ಯಾಣಿ' ಎಂಬ ಬೃಹತ್ ಎಮ್ಮೆ ಗಮನ ಸೆಳೆಯಿತು
ಬೆಂಗಳೂರಿನ ಜಿಕೆವಿಕೆಯಲ್ಲಿ ಮೂರು ದಿನಗಳ ಕಾಲ ನಡೆದ ಕೃಷಿ ಮೇಳ ಇಂದು (ನವೆಂಬರ್ 18) ಮುಕ್ತಾಯಗೊಂಡಿದೆ. ಗುಜರಾತ್‌ನ ಜಾಫ್ರಾಬಾದಿ ತಳಿಯ 1250 ಕೆ.ಜಿ ತೂಕದ 'ಪಂಚಕಲ್ಯಾಣಿ' ಎಂಬ ಎಮ್ಮೆ ಕೃಷಿ ಮೇಳದಲ್ಲಿ ಗಮನ ಸೆಳೆದಿದೆ. ಈ ಎಮ್ಮೆ 11 ಅಡಿ ಉದ್ದವಿದ್ದು, ಐದೂಮುಕ್ಕಾಲು ಎಡಿ ಎತ್ತರವಿದೆ ಮತ್ತು ದಿನಕ್ಕೆ 25 ಲೀಟರ್ ಹಾಲು ನೀಡುತ್ತದೆ.
ಮೂಲ ವರದಿ: TV9 Kannada
ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
BengaluruKrishi MelaAgricultureAnimals


