BLR Today
ಸೋಮವಾರ, ಅಕ್ಟೋಬರ್ 5, 2026ಬೆಂಗಳೂರಿನ ಸ್ಥಳೀಯ ಸುದ್ದಿ, ಬಡಾವಣೆಯಿಂದ ಬಡಾವಣೆಗೆ

ನಗರBengaluru3 ಗಂಟೆಗಳ ಹಿಂದೆ

ನಕಲಿ ಔಷಧ ದಂಧೆ: ಟರ್ಕಿಯಿಂದ ಅಸಲಿ ಲೇಬಲ್ ತಂದು ಅಂಟಿಸಿ ಕೋಟ್ಯಂತರ ರೂಪಾಯಿ ವ್ಯವಹಾರ

ನಕಲಿ ಔಷಧ ದಂಧೆ: ಟರ್ಕಿಯಿಂದ ಅಸಲಿ ಲೇಬಲ್ ತಂದು ಅಂಟಿಸಿ ಕೋಟ್ಯಂತರ ರೂಪಾಯಿ ವ್ಯವಹಾರ
ಚಿತ್ರ: Asianet Suvarna News

ನಕಲಿ ಔಷಧ ದಂಧೆ ಪ್ರಕರಣದಲ್ಲಿ ಬಂಧಿತ ಆರೋಪಿ ಪ್ರಶಾಂತ್ ಫೈಜರ್ ಕಂಪನಿ ಔಷಧದ ಒರಿಜನಲ್ ಲೇಬಲ್ ತರಲು ವರ್ಷಕ್ಕೆ ಹತ್ತಾರು ಬಾರಿ ಟರ್ಕಿ ದೇಶಕ್ಕೆ ಹೋಗುತ್ತಿದ್ದ ಅಂಶ ವಿಚಾರಣೆ ವೇಳೆ ಬಯಲಾಗಿದೆ. ಈ ರೀತಿ ಟರ್ಕಿಯಿಂದ ಅಸಲಿ ಲೇಬಲ್ ಗಳನ್ನು ಬಳಸಿ ನಕಲಿ ಔಷಧಿಗಳನ್ನು ಮಾರಾಟ ಮಾಡುತ್ತಿದ್ದ ಎಂಬುದು ತಿಳಿದುಬಂದಿದೆ. ಎಸ್ ಐಟಿ ತನಿಖೆಯಲ್ಲಿ ಬಾಲಸುಬ್ರಮಣಿಯನ್, ಪ್ರಶಾಂತ್ ನ ಡಮ್ಮಿ ಕಂಪನಿಗೆ ಮಾಲೀಕನಾಗಿದ್ದ ಎಂದು ತಿಳಿಸಲಾಗಿದೆ.

ಮೂಲ ವರದಿ: Asianet Suvarna News ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
fake medicinescamPrashanth PfizerSITBengaluru