BLR Today
ಗುರುವಾರ, ಅಕ್ಟೋಬರ್ 15, 2026ಬೆಂಗಳೂರಿನ ಸ್ಥಳೀಯ ಸುದ್ದಿ, ಬಡಾವಣೆಯಿಂದ ಬಡಾವಣೆಗೆ

ಅಪರಾಧBengaluru1 ಗಂಟೆಗಳ ಹಿಂದೆ

ಪೂಜೆಯ ಹೆಸರಲ್ಲಿ ಚಿನ್ನ ಕೊಂಡೊಯ್ದು ವಂಚನೆ: ನಕಲಿ ಜ್ಯೋತಿಷಿ ಪೊಲೀಸ್ ವಶಕ್ಕೆ

ಪೂಜೆಯ ಹೆಸರಲ್ಲಿ ಚಿನ್ನ ಕೊಂಡೊಯ್ದು ವಂಚನೆ: ನಕಲಿ ಜ್ಯೋತಿಷಿ ಪೊಲೀಸ್ ವಶಕ್ಕೆ
ಚಿತ್ರ: Vijaya Karnataka

ಪೂಜೆಯ ಹೆಸರಲ್ಲಿ ಚಿನ್ನ ಕೊಂಡೊಯ್ದು ವಂಚನೆ ಮಾಡಿ ಎಐ ವಿಡಿಯೋ ಸೃಷ್ಟಿಸಿ ಎಸ್ಕೇಪ್‌ ಪ್ರಯತ್ನ ನಡೆಸಿದ್ದ ಖದೀಮ ಜ್ಯೋತಿಷಿ ಪೊಲೀಸ್ ಬಂಧನಕ್ಕೆ ಒಳಗಾಗಿದ್ದಾನೆ. ಬೆಂಗಳೂರಿನ ಬ್ಯಾಟರಾಯನಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. 62 ವರ್ಷದ ಶಾಂತಮ್ಮ ಎಂಬುವವರ ಚಿನ್ನಾಭರಣಗಳನ್ನು ಪೂಜೆಯ ಹೆಸರಿನಲ್ಲಿ ಪಡೆದುಕೊಂಡು ವಂಚಿಸಿದ್ದಾನೆ.

ಮೂಲ ವರದಿ: Vijaya Karnataka ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
BengaluruCrimeFraud