BLR Today
ಬುಧವಾರ, ಸೆಪ್ಟೆಂಬರ್ 30, 2026ಬೆಂಗಳೂರಿನ ಸ್ಥಳೀಯ ಸುದ್ದಿ, ಬಡಾವಣೆಯಿಂದ ಬಡಾವಣೆಗೆ

ನಗರBengaluru1 ಗಂಟೆಗಳ ಹಿಂದೆ

ಬೆಂಗಳೂರಿನ ಮಾಲ್ ಮತ್ತು ಮಾರ್ಟ್‌ಗಳಿಂದ ಅವಧಿ ಮುಗಿದ ವಸ್ತುಗಳನ್ನು ಕಡಿಮೆ ಬೆಲೆಯಲ್ಲಿ ಮಾರಾಟ

ಬೆಂಗಳೂರಿನ ಮಾಲ್ ಮತ್ತು ಮಾರ್ಟ್‌ಗಳಿಂದ ಅವಧಿ ಮುಗಿದ ವಸ್ತುಗಳನ್ನು ಕಡಿಮೆ ಬೆಲೆಯಲ್ಲಿ ಮಾರಾಟ
ಚಿತ್ರ: Public TV

ಬೆಂಗಳೂರಿನಲ್ಲಿ ಕಸದ ಲಾರಿಗೆ ಎಸೆಯಬೇಕಾದ ಅವಧಿ ಮುಗಿದ ಪದಾರ್ಥಗಳನ್ನು ಕಡಿಮೆ ಬೆಲೆಯಲ್ಲಿ ಮಾರಾಟ ಮಾಡುತ್ತಿದ್ದಾರೆ. ನೀಲಸಂದ್ರದ ಅಶೋಕ ನಗರದಲ್ಲಿ ಅಪ್ಸರ್ ಎಂಬ ವ್ಯಾಪಾರಿ ಮಾಲ್ ಮತ್ತು ಮಾರ್ಟ್‌ಗಳಿಂದ ಅವಧಿ ಮಗಿದ ಬ್ರೆಡ್, ಬನ್, ಚಿಕನ್, ಪರೋಟ, ತರಕಾರಿ, ಹಣ್ಣುಗಳು, ಹಾಲು, ಮೊಸರು ಮತ್ತು ಅವಧಿ ಮುಗಿದ ಪ್ಯಾಂಪರ್ಸ್ ಸೇರಿದಂತೆ ಪದಾರ್ಥಗಳನ್ನು ಕಡಿಮೆ ಬೆಲೆಯಲ್ಲಿ ಮಾರಾಟ ಮಾಡುತ್ತಿದ್ದಾರೆ. ಈ ಪದಾರ್ಥಗಳು ಮಾಲ್ ಮತ್ತು ಮಾರ್ಟ್‌ಗಳಿಂದ ವಿಲೇವಾರಿಗಾಗಿ ಬಂದಿದ್ದು, ಕಡಿಮೆ ಬೆಲೆಗೆ ಜನರು ಖರೀದಿಸುತ್ತಿದ್ದಾರೆ.

ಮೂಲ ವರದಿ: Public TV ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
BengaluruExpired GoodsFood SafetyConsumer Alert