ಭಾರತದ ವಿರುದ್ಧ ಟಿ20 ಸರಣಿಯಲ್ಲಿ ವಿಂಡೀಸ್ ಪ್ರದರ್ಶನದಿಂದ ಡ್ಯಾರೆನ್ ಸಾಮಿ ಸಂತಸ
ಚಿನ್ನಸ್ವಾಮಿ ಕ್ರೀಡಾಂಗಣದ ಪತ್ರಿಕಾ ಗೋಷ್ಠಿಯ ಕೋಣೆಯೊಳಗೆ ಕಾಲಿಟ್ಟ ಅಜಾನುಬಾಹು ಡ್ಯಾರೆನ್ ಸಾಮಿ ಮುಖದ ತುಂಬ ನಗುವಿತ್ತು. ಭಾರತದ ಎದುರಿನ ಟಿ20 ಸರಣಿಯಲ್ಲಿ ವಿಂಡೀಸ್ ಆಟಗಾರರು ತೋರುತ್ತಿರುವ ಸಾಮರ್ಥ್ಯ ಅವರನ್ನು ಸಂತುಷ್ಟಗೊಳಿಸಿದೆ ಎಂದು ಅವರು ಹೇಳಿದರು. ಭಾರತದ ನೆಲದಲ್ಲಿ ಕಳೆದ 20 ವರ್ಷಗಳಲ್ಲಿ ನಡೆದ ಯಾವುದೇ ಸರಣಿಯಲ್ಲಿಯೂ ಎರಡು ಪಂದ್ಯಗಳನ್ನು ಜಯಿಸಿರಲಿಲ್ಲ. ಈ ಸರಣಿಯಲ್ಲಿ ಅದು ಸಾಧ್ಯವಾಗಿದೆ ಎಂದು ಡ್ಯಾರೆನ್ ಸಾಮಿ ತಿಳಿಸಿದರು.
ಮೂಲ ವರದಿ: Prajavani
ಸಾರ್ವಜನಿಕ ಸುದ್ದಿ ಫೀಡ್ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
sportscricketWest IndiesDaren SammyBengaluru

