ಅವಳಿ ಮಕ್ಕಳ ತಂದೆಯರಾದ ಬಳಿಕ ಸಲಿಂಗಿಗಳ ಅದ್ಧೂರಿ ಮದುವೆ: ಬೆಂಗಳೂರಲ್ಲಿ ಶುರುವಾದ ಪ್ರೇಮಕಥೆ
ಜಾರ್ಖಂಡ್‌ನ ಜಮ್ಶೆಡ್ ಪುರ ಮೂಲದ ಸೌಗತ ಬಸು ಮತ್ತು ಉತ್ತರ ಪ್ರದೇಶದ ಮಯಾಂಕ್ ಕಲ್ರಾ 2012 ರಲ್ಲಿ ಡೇಟಿಂಗ್ ಆ್ಯಪ್ ಮೂಲಕ ಬೆಂಗಳೂರಿನಲ್ಲಿ ಪರಿಚಯವಾದರು. ಸುಮಾರು ಹತ್ತು ವರ್ಷಗಳ ಕಾಲ ಒಟ್ಟಿಗೆ ಜೀವನ ನಡೆಸಿದ ನಂತರ ಇವರು ದಾಂಪತ್ಯಕ್ಕೆ ಕಾಲಿಟ್ಟ ಜೋಡಿ ಈಗ ಸೋಷಿಯಲ್ ಮೀಡಿಯಾದಲ್ಲಿ ಸಕತ್ ಸದ್ದು ಮಾಡುತ್ತಿದೆ. ಇಬ್ಬರು ಮಕ್ಕಳಿಗೆ ಪೋಷಕರಾದ ಮೇಲೆ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದೆ.
ಮೂಲ ವರದಿ: Asianet Suvarna News
ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
BengaluruLGBTQ+MarriageParenthood


