BLR Today
ಸೋಮವಾರ, ನವೆಂಬರ್ 9, 2026ಬೆಂಗಳೂರಿನ ಸ್ಥಳೀಯ ಸುದ್ದಿ, ಬಡಾವಣೆಯಿಂದ ಬಡಾವಣೆಗೆ

ನಗರBengaluru24 ನಿಮಿಷಗಳ ಹಿಂದೆ

ಹೆಬ್ಬಾಳ ಜಂಕ್ಷನ್‌ನಲ್ಲಿ ಎಲಿವೇಟೆಡ್ ಕಾರಿಡಾರ್ ಯೋಜನೆಯ ಸ್ಥಳ ಪರಿಶೀಲನೆ, ಬೆಂಗಳೂರು ಮೂಲಸೌಕರ್ಯದ ಕುರಿತು ಸಿಎಂ ಅಪ್‌ಡೇಟ್

ಹೆಬ್ಬಾಳ ಜಂಕ್ಷನ್‌ನಲ್ಲಿ ಎಲಿವೇಟೆಡ್ ಕಾರಿಡಾರ್ ಯೋಜನೆಯ ಸ್ಥಳ ಪರಿಶೀಲನೆ, ಬೆಂಗಳೂರು ಮೂಲಸೌಕರ್ಯದ ಕುರಿತು ಸಿಎಂ ಅಪ್‌ಡೇಟ್
ಚಿತ್ರ: Asianet Suvarna News

ಬಿಡಿಎ ವತಿಯಿಂದ ನಾಲ್ಕು ಲೇನ್ ಎಲಿವೇಟೆಡ್ ಕಾರಿಡಾರ್ ನಿರ್ಮಾಣದ ಕಾಮಗಾರಿ ಹಿನ್ನೆಲೆಯಲ್ಲಿ, ಇಂದು ಸಿಎಂ ಡಿಕೆ ಶಿವಕುಮಾರ್ ಅವರು ಸ್ಥಳ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಿಎಂ. ನಾವು ಎಲಿವೇಟೆಡ್ ಮಾಡುತ್ತಿರುವುದು, ಅಂಡರ್ ಪಾಸ್ ಮಾಡುತ್ತಿರುವುದು ಜನರಿಗೆ ಟ್ರಾಫಿಕ್ ಅನುಕೂಲ ಆಗಲಿ ಅಂತ. ಅದಕ್ಕಾಗಿ ನಾವು ಟ್ರಾಫಿಕ್ ನಿಲ್ಸಲ್ಲ ಎಲ್ಲದಕ್ಕೂ ಆಲ್ಟರ್ನೇಟಿವ್ ವ್ಯವಸ್ಥೆ ಮಾಡಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.

ಮೂಲ ವರದಿ: Asianet Suvarna News ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
BengaluruInfrastructureBDAK.D. ShivakumarHebbalElevated Corridor