BLR Today
ಸೋಮವಾರ, ಅಕ್ಟೋಬರ್ 12, 2026ಬೆಂಗಳೂರಿನ ಸ್ಥಳೀಯ ಸುದ್ದಿ, ಬಡಾವಣೆಯಿಂದ ಬಡಾವಣೆಗೆ

ನಗರBengaluru1 ಗಂಟೆಗಳ ಹಿಂದೆ

ಕೆಪಿಎಸ್‌ಸಿ ಹಗರಣದಿಂದ 24 ಅಭ್ಯರ್ಥಿಗಳು ಬಲಿಪಶು: ಕೋರ್ಟ್​ಗೆ ಸಲ್ಲಿಸಿರುವ ವರದಿಯಲ್ಲಿ ಇಡಿ ವಿವರಣೆ

ಕೆಪಿಎಸ್‌ಸಿ ಹಗರಣದಿಂದ 24 ಅಭ್ಯರ್ಥಿಗಳು ಬಲಿಪಶು: ಕೋರ್ಟ್​ಗೆ ಸಲ್ಲಿಸಿರುವ ವರದಿಯಲ್ಲಿ ಇಡಿ ವಿವರಣೆ
ಚಿತ್ರ: TV9 Kannada

ಕೆಪಿಎಸ್‌ಸಿ ವೈದ್ಯರ ನೇಮಕಾತಿಯಲ್ಲಿ ಹಗರಣದಲ್ಲಿ ಬಲಿಪಶುವಾಗಿರುವ 24 ಪ್ರಾಮಾಣಿಕ ಅಭ್ಯರ್ಥಿಗಳ ಬಗ್ಗೆಯೂ ತನಿಳೆ ವೇಳೆ ಇಡಿ ಉಲ್ಲೇಖಿಸಿದೆ. ಪರೀಕ್ಷಾ ಅಕ್ರಮದಲ್ಲಿ ಹಣ ನೀಡಿ 29 ಜನರು ನೇಮಕವಾಗಿದ್ದಾರೆ. ನೇಮಕಾತಿಯಲ್ಲಿ 3 ಮಾದರಿಯಲ್ಲಿ ಅಕ್ರಮವಾಗಿತ್ತು. ಪ್ರಶ್ನೆ ಪತ್ರಿಕೆ ಸೋರಿಕೆ, ನಿಗದಿತ ಪ್ರಶ್ನೆಗಳ ಉತ್ತರ ಸೋರಿಕೆ, 1:3 ಮೆರಿಟ್ ಲಿಸ್ಟ್ ವೇಳೆ ಅಕ್ರಮ ನಡೆದಿತ್ತು ಎಂಬುದು ತನಿಖೆ ವೇಳೆ ಗೊತ್ತಾಗಿರೋದಾಗಿ ಕೋರ್ಟ್​ಗೆ ಸಲ್ಲಿಸಿರುವ ವರದಿಯಲ್ಲಿ ಇಡಿ ವಿವರಣೆ ನೀಡಿದೆ.

ಮೂಲ ವರದಿ: TV9 Kannada ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
KPSCscamBengaluruED