BLR Today
ಭಾನುವಾರ, ನವೆಂಬರ್ 8, 2026ಬೆಂಗಳೂರಿನ ಸ್ಥಳೀಯ ಸುದ್ದಿ, ಬಡಾವಣೆಯಿಂದ ಬಡಾವಣೆಗೆ

ನಗರBengaluruಸೆಪ್ಟೆಂಬರ್ 23, 2026

ಏರ್‌ಟೆಲ್ ಗ್ರಾಹಕರಿಗೆ ಬಂಪರ್ ಆಫರ್, ಐಕ್ಲೌಡ್, ಆ್ಯಪಲ್ ಟಿವಿ, ಆ್ಯಪಲ್ ಆರ್ಕೇಡ್ ಉಚಿತ

ಏರ್‌ಟೆಲ್ ಗ್ರಾಹಕರಿಗೆ ಬಂಪರ್ ಆಫರ್, ಐಕ್ಲೌಡ್, ಆ್ಯಪಲ್ ಟಿವಿ, ಆ್ಯಪಲ್ ಆರ್ಕೇಡ್ ಉಚಿತ
ಚಿತ್ರ: Asianet Suvarna News

ಏರ್‌ಟೆಲ್ ತನ್ನ ಗ್ರಾಹಕರಿಗೆ ಐಕ್ಲೌಡ್+, ಆ್ಯಪಲ್ ಟಿವಿ ಮತ್ತು ಆ್ಯಪಲ್ ಆರ್ಕೇಡ್‌ನಂತಹ ಆಪಲ್ ಸೇವೆಗಳನ್ನು ಬಂಡಲ್ ಮಾಡಿ ಹೊಸ ಪೋಸ್ಟ್ ಪೇಯ್ಡ್ ಆಫರ್ ಘೋಷಿಸಿದೆ. ₹999 ಅಥವಾ ಅದಕ್ಕಿಂತ ಹೆಚ್ಚಿನ ಮೌಲ್ಯದ ಫ್ಯಾಮಿಲಿ ಪ್ಲಾನ್ ಹೊಂದಿರುವ ಏರ್ಟೆಲ್ ಗ್ರಾಹಕರಿಗೆ ಈ ಸೇವೆ ಲಭ್ಯವಿದೆ. ಈ ಯೋಜನೆಯು ಮೂವರು ಸದಸ್ಯರ ಕುಟುಂಬಕ್ಕೆ ಅನ್ ಲಿಮಿಟೆಡ್ ಡೇಟಾ, ಸ್ಪ್ಯಾಮ್ ಕರೆಗಳಿಂದ ರಕ್ಷಣೆ ಮತ್ತು ಮನರಂಜನಾ ಸಬ್ ಸ್ಕ್ರಪ್ಶನ್ ನೀಡುತ್ತದೆ.

ಮೂಲ ವರದಿ: Asianet Suvarna News ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
AirtelAppleiCloud+Apple TVApple ArcadePostpaid