BLR Today
ಸೋಮವಾರ, ನವೆಂಬರ್ 2, 2026ಬೆಂಗಳೂರಿನ ಸ್ಥಳೀಯ ಸುದ್ದಿ, ಬಡಾವಣೆಯಿಂದ ಬಡಾವಣೆಗೆ

ನಗರBengaluru2 ಗಂಟೆಗಳ ಹಿಂದೆ

ಬೆಂಗಳೂರಿನಲ್ಲಿ 'ಹೊಯ್ಸಳ ಹಸಲ್' ಥೀಮ್ಡ್ ಓಟದಲ್ಲಿ 3,000ಕ್ಕೂ ಹೆಚ್ಚು ಮಂದಿ ಭಾಗವಹಿಸಿದರು

ಬೆಂಗಳೂರಿನಲ್ಲಿ 'ಹೊಯ್ಸಳ ಹಸಲ್' ಥೀಮ್ಡ್ ಓಟದಲ್ಲಿ 3,000ಕ್ಕೂ ಹೆಚ್ಚು ಮಂದಿ ಭಾಗವಹಿಸಿದರು
ಚಿತ್ರ: Prajavani

ಕನ್ನಡ ರಾಜ್ಯೋತ್ಸವದ ಅಂಗವಾಗಿ ಬೆಂಗಳೂರಿನ ನೈಸ್ ರಸ್ತೆಯಲ್ಲಿ ಭಾಸಿನ್ ಸ್ಪೋರ್ಟ್ಸ್ ಆಯೋಜಿಸಿದ್ದ 'ಹೊಯ್ಸಳ ಹಸಲ್' ಥೀಮ್ಡ್ ಓಟದಲ್ಲಿ 3,000ಕ್ಕೂ ಹೆಚ್ಚು ಮಂದಿ ಭಾಗವಹಿಸಿದರು. 21 ಕಿ.ಮೀ (ಹಾಫ್‌ ಮ್ಯಾರಥಾನ್‌), 10 ಕಿ.ಮೀ, 5 ಕಿ.ಮೀ ಮತ್ತು 3 ಕಿ.ಮೀ. ಹೀಗೆ ನಾಲ್ಕು ವಿಭಾಗಗಳಲ್ಲಿ ಸ್ಪರ್ಧೆ ನಡೆಯಿತು. ಈ ಓಟದಲ್ಲಿ ಕರಾವಳಿ ಕರ್ನಾಟಕದ ಪರಂಪರೆ, ಪ್ರದರ್ಶನ ಕಲೆಗಳು, ಖಾದ್ಯಗಳು ಮತ್ತು ಸಾಂಸ್ಕೃತಿಕ ಗುರುತನ್ನು ಸಮ್ಮೀಳನಗೊಳಿಸಲಾಗಿತ್ತು.

ಮೂಲ ವರದಿ: Prajavani ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
BengaluruSportsKannada Rajyotsava